alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ಅಗ್ಗದ ಫೋನ್ ಬಿಡುಗಡೆ ಮಾಡಿದ ಸ್ಯಾಮ್ಸಂಗ್

ಪ್ರಸಿದ್ಧ ಮೊಬೈಲ್ ತಯಾರಿಕಾ ಕಂಪನಿ ಸ್ಯಾಮ್ಸಂಗ್, ಗ್ಯಾಲಕ್ಸಿ ಜೆ7 ಪ್ರೈಂ 2 ಫೋನ್ ಬಿಡುಗಡೆ ಮಾಡಿದೆ. ಗ್ಯಾಲಕ್ಸಿ ಜೆ7 ಪ್ರೈಂ 2 ಫೋನ್ 13,990 ರೂಪಾಯಿಗೆ ಗ್ರಾಹಕರಿಗೆ ಸಿಗಲಿದೆ. ಈ ಸ್ಮಾರ್ಟ್ ಫೋನ್ ಮೇಕ್ ಫಾರ್ ಇಂಡಿಯಾ ಫೀಚರ್ ಜೊತೆ ಬರ್ತಿದೆ. ಇದ್ರ ಹೆಸ್ರು ಸ್ಯಾಮ್ಸಂಗ್ ಮಾಲ್. ಇದ್ರ ಸಹಾಯದಿಂದ ಗ್ರಾಹಕರು ಯಾವುದೇ ಸುಂದರ ಫೋಟೋ ತೆಗೆದು ಆನ್ಲೈನ್ ಮೂಲಕ ಮಾರಾಟ ಮಾಡಬಹುದಾಗಿದೆ.

5.5 ಫುಲ್ ಹೆಚ್ ಡಿ ಸ್ಕ್ರೀನ್ ಫೋನನ್ನು ಕೈನಲ್ಲಿ ಸುಲಭವಾಗಿ ಹಿಡಿಯಬಹುದಾಗಿದೆ. ಈ ಫೋನ್ ನಲ್ಲಿ 3ಜಿಬಿ ರ್ಯಾಮ್ ಹಾಗೂ 32 ಜಿಬಿ ಇಂಟರ್ನಲ್ ಮೆಮೊರಿಯಿದೆ. ಮೆಮೋರಿ ಕಾರ್ಡ್ ಸಹಾಯದಿಂದ ಇದನ್ನು 256 ಜಿಬಿಯವರೆಗೆ ವಿಸ್ತರಿಸಬಹುದಾಗಿದೆ.

ಗ್ಯಾಲಕ್ಸಿ ಜೆ7 ಪ್ರೈಂ 2 ಫೋನ್ ನಲ್ಲಿ 13 ಮೆಗಾಪಿಕ್ಸಲ್ ಫ್ರಂಟ್ ಕ್ಯಾಮರಾ ನೀಡಲಾಗಿದೆ. ರಿಯಲ್ ಕ್ಯಾಮರಾ ಕೂಡ 13 ಮೆಗಾಪಿಕ್ಸಲ್ ಹೊಂದಿದೆ. ಇದಲ್ಲದೆ ಫೋನ್ ನಲ್ಲಿ ಅನೇಕ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ. ಸಾಮಾನ್ಯ ಗ್ರಾಹಕನನ್ನು ಗಮನದಲ್ಲಿಟ್ಟುಕೊಂಡು ಪೇ ಮಿನಿ ಫೀಚರ್ ನೀಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...