alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ಬಿಡುಗಡೆಯಾಯ್ತು ಸ್ಯಾಮ್ಸಂಗ್ ಗ್ಯಾಲಕ್ಸಿ ಒನ್ 6

ದೀರ್ಘಾವಧಿ ನಂತ್ರ ಸ್ಯಾಮ್ಸಂಗ್ ಗ್ಯಾಲಕ್ಸಿ ಒನ್ 6 ಸ್ಮಾರ್ಟ್ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ಫೋನ್ ಸ್ಯಾಮ್ಸಂಗ್ ಗ್ಯಾಲಕ್ಸಿ ಒನ್ ಸರಣಿಯ ಹೊಸ ಆವೃತ್ತಿ. ಸ್ಮಾರ್ಟ್ಫೋನ್ ಇನ್ಫಿನಿಟಿ ಡಿಸ್ಪ್ಲೇ ವಿನ್ಯಾಸ ನೀಡಲಾಗಿದೆ. ಕಂಪನಿ ಈ ಫೋನ್ ಗೆ 14,490 ರೂಪಾಯಿ ನಿಗದಿಪಡಿಸಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಒನ್ 6, Xiaomi ನೋಟ್ 5 ಪ್ರೊ ಮತ್ತು Realme 1 ಗೆ ಸ್ಪರ್ಧೆ ನೀಡಲಿದೆ. ಗ್ರಾಹಕರಿಗೆ ಈ ಮೊಬೈಲ್ ಜುಲೈ 5 ರಿಂದ ಫ್ಲಿಪ್ಕಾರ್ಟ್ ಹಾಗೂ ಸ್ಯಾಮ್ಸಂಗ್ ಆನ್ಲೈನ್ ಮಾಲ್ ನಲ್ಲಿ ಲಭ್ಯವಾಗಲಿದೆ. ಇಎಂಐ ಹಾಗೂ ವಿನಿಮಯ ಆಫರ್ ಕೂಡ ನೀಡಲಾಗಿದೆ.

ಈ ಮೊಬೈಲ್ ಖರೀದಿ ಮಾಡಿದ ಜಿಯೋ ಬಳಕೆದಾರರು 198 ಹಾಗೂ 299 ರಿಚಾರ್ಜ್ ಮಾಡಿಸಿದ್ರೆ 2,750 ರೂಪಾಯಿ ಕ್ಯಾಶ್ಬ್ಯಾಕ್ ಸಿಗಲಿದೆ. ಮೈ ಜಿಯೋ ಖಾತೆಗೆ ಕ್ಯಾಶ್ಬ್ಯಾಕ್ ಜಮಾ ಆಗಲಿದೆ.ಚಾಟ್ ಓವರ್ ವಿಡಿಯೋ ಫೀಚರ್ ಇದ್ರಲ್ಲಿ ಲಭ್ಯವಿದೆ. ಎಲ್ಇಡಿ ಫ್ಲಾಶ್ 13 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುವ ಮೊಬೈಲ್ ಎಲ್ಇಡಿ ಫ್ಲಾಶ್ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ  ನೀಡಲಾಗಿದೆ. 4 ಜಿಬಿ ರ್ಯಾಮ್ ಜೊತೆ 32 ಜಿಬಿ ಇಂಟರ್ನಲ್ ಮೆಮೋರಿ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...