alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡುಗಡೆಯಾಯ್ತು ಸ್ಯಾಮ್ಸಂಗ್ ನ ಈ ಸ್ಮಾರ್ಟ್ಫೋನ್

samsung_galaxy_on_max22_1499683577_618x347

ಸ್ಯಾಮ್ಸಂಗ್ ತನ್ನ ಗ್ರಾಹಕರಿಗಾಗಿ Galaxy On Max ಬಿಡುಗಡೆ ಮಾಡಿದೆ. ಕಂಪನಿ ಈ ಫೋನ್ ಗೆ 16900 ಬೆಲೆ ನಿಗದಿ ಮಾಡಿದೆ. 4 ಜಿಬಿ ರ್ಯಾಮ್ ಹಾಗೂ ಸ್ಯಾಮ್ಸಂಗ್ ಪೇ ಮಿನಿ  ಸಪೋರ್ಟ್ ಈ ಸ್ಮಾರ್ಟ್ ಫೋನ್ ವಿಶೇಷವಾಗಿದೆ. ಗ್ರಾಹಕರು ಇಂದಿನಿಂದಲೇ ಈ ಸ್ಮಾರ್ಟ್ ಫೋನ್ ಖರೀದಿ ಮಾಡಬಹುದಾಗಿದೆ.

ಗ್ರಾಹಕರು ಆನ್ಲೈನ್ ವೆಬ್ ಸೈಟ್ ಫ್ಲಿಪ್ ಕಾರ್ಟ್ ನಲ್ಲಿ ಈ ಸ್ಮಾರ್ಟ್ ಫೋನ್ ಖರೀದಿ ಮಾಡಬಹುದಾಗಿದೆ. ಹೊಸ ಫೋನ್ ಸ್ಯಾಮ್ಸಂಗ್ ಇತ್ತೀಚೆಗೆ ಬಿಡುಗಡೆ ಮಾಡಿದ Samsung Galaxy J7 Max ಹೋಲುತ್ತದೆ.

Galaxy On Max ಫೋನ್ ಕಪ್ಪು ಹಾಗೂ ಬಂಗಾರದ ಬಣ್ಣದಲ್ಲಿ ಲಭ್ಯವಿದೆ. ಗ್ರಾಹಕರು ಸ್ಟ್ಯಾಂಡರ್ಡ್ ಚಾರ್ಟರ್ಡ್ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಮೂಲಕ ಖರೀದಿ ಮಾಡಿ 2 ಸಾವಿರ ರೂಪಾಯಿಯವರೆಗೆ ವಿನಾಯಿತಿ ಪಡೆಯಬಹುದಾಗಿದೆ. ಈ ಸ್ಮಾರ್ಟ್ ಫೋನ್ ಇಂಟರ್ನಲ್ ಸ್ಟೋರೇಜ್ 32 ಜಿಬಿ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...