alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರುಕಟ್ಟೆಗೆ ಬಂತು ನಾಲ್ಕು ರಿಯರ್ ಕ್ಯಾಮರಾದ ಸ್ಯಾಮ್ಸಂಗ್ ಗ್ಯಾಲಕ್ಸಿ ಸ್ಮಾರ್ಟ್ಫೋನ್

ಸ್ಯಾಮ್ಸಂಗ್ ಗ್ಯಾಜೆಟ್ ಪ್ರಿಯರಿಗೊಂದು ಖುಷಿ ಸುದ್ದಿ. ಸ್ಯಾಮ್ಸಂಗ್ ಗ್ಯಾಲಕ್ಸಿ ಎ 9 ಪ್ರೊ ಫೋನ್ ಬಿಡುಗಡೆ ಮಾಡಿದೆ. ಕೌಲಾಲಂಪುರ ನಡೆದ ಕಾರ್ಯಕ್ರಮದಲ್ಲಿ ಮೊಬೈಲ್ ಬಿಡುಗಡೆ ಮಾಡಲಾಗಿದೆ. ನಾಲ್ಕು ರಿಯರ್ ಕ್ಯಾಮರಾ ಹೊಂದಿರುವುದು ಗ್ಯಾಲಕ್ಸಿ ಎ 9 ಪ್ರೊ ಮೊಬೈಲ್ ವಿಶೇಷತೆಯಾಗಿದೆ.

ಕಂಪನಿ ವಿಶ್ವದ ಮೊದಲ Quadap ಕ್ಯಾಮರಾ ಎಂದು ಇದಕ್ಕೆ ಹೆಸರಿಟ್ಟಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎ 9 ಪ್ರೊ ಮೊಬೈಲ್  ಬೆಲೆ ಎಷ್ಟು ಎಂಬುದು ಗೊತ್ತಾಗಿಲ್ಲ. ಗ್ರಾಹಕರು ಬೆಲೆ ತಿಳಿಯಲು ನವೆಂಬರ್ ವರೆಗೆ ಕಾಯಬೇಕಾಗಿದೆ. ನವೆಂಬರ್ ನಲ್ಲಿ ಭಾರತದಲ್ಲಿ ಫೋನ್ ಬಿಡುಗಡೆಯಾಗಲಿದ್ದು ಆಗ ಬೆಲೆ ತಿಳಿಯಲಿದೆ.

ಗ್ಯಾಲಕ್ಸಿ ಎ9 ಪ್ರೊ ಮೊಬೈಲ್ ಗೆ 3800 mAh ಬ್ಯಾಟರಿ ನೀಡಲಾಗಿದೆ. 128 ಜಿಬಿ ಸ್ಟೋರೇಜ್ ಸೌಲಭ್ಯ ನೀಡಲಾಗಿದೆ. ಇದನ್ನು 512 ಜಿಬಿಯವರೆಗೆ ವಿಸ್ತರಿಸಬಹುದಾಗಿದೆ. 6.3 ಇಂಚಿನ ದೊಡ್ಡ ಸ್ಕ್ರೀನ್ ನೀಡಲಾಗಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎ9 ಪ್ರೊ ಮೊಬೈಲ್ 4 ರಿಯಲ್ ಕ್ಯಾಮರಾ ಹೊಂದಿದೆ. ಪ್ರಮುಖ ಕ್ಯಾಮರಾ ಹಾಗೂ ಸೆಲ್ಫಿ ಕ್ಯಾಮರಾ ಎರಡೂ 24 ಎಂಪಿಯದ್ದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...