alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡುಗಡೆಯಾಯ್ತು ಸಚಿನ್ ಸಿರೀಸ್ ನ srt.phone

sachin_phone_1493800379_749x421

ಭಾರತದ ಸ್ಮಾರ್ಟ್ ಫೋನ್ ಕಂಪನಿ Smartron ದೆಹಲಿಯಲ್ಲಿ ಸಚಿನ್ ತೆಂಡೂಲ್ಕರ್ ಸಿರೀಸ್ ನ srt.phone ಬಿಡುಗಡೆ ಮಾಡಿದೆ. ಸ್ವತಃ ಸಚಿನ್ ತೆಂಡೂಲ್ಕರ್ ಈ ಫೋನ್ ಬಿಡುಗಡೆ ಮಾಡಿದ್ದಾರೆ.

ಈ ಸ್ಮಾರ್ಟ್ ಫೋನ್ ನಲ್ಲಿ 4ಜಿಬಿ ರ್ಯಾಮ್ ಜೊತೆ 32 ಜಿಬಿ ಇಂಟರ್ನಲ್ ಮೆಮೊರಿ ನೀಡಲಾಗಿದೆ. ಇದ್ರ ಎರಡನೇ ಆವೃತ್ತಿಯಲ್ಲಿ 4ಜಿಬಿ ರ್ಯಾಮ್ ಇದ್ದು ಇಂಟರ್ನಲ್ ಮೆಮೊರಿ ಮಾತ್ರ 64 ಜಿಬಿ ಇದೆ. 32 ಜಿಬಿ ಇಂಟರ್ನಲ್ ಮೆಮೊರಿ ಫೋನ್ ಬೆಲೆ 12,999 ರೂಪಾಯಿ. 64ಜಿಬಿ ಇಂಟರ್ನಲ್ ಮೆಮೊರಿ ಫೋನ್ ಬೆಲೆ 13,999 ರೂಪಾಯಿ.

ಎಕ್ಸ್ಚೇಂಜ್ ಆಫರ್ ನಲ್ಲಿ ಕಂಪನಿ 1500 ರೂಪಾಯಿ ರಿಯಾಯಿತಿ ನೀಡ್ತಾ ಇದೆ. ಹಾಗೆ ಸಚಿನ್ ಚಿತ್ರವಿರುವ 599 ರೂಪಾಯಿ ಬೆಲೆಯ ಬ್ಯಾಕ್ ಕವರ್ ಉಚಿತವಾಗಿ ನೀಡ್ತಾ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...