alex Certify
ಕನ್ನಡ ದುನಿಯಾ       Mobile App
       

Kannada Duniya

ರಾಯಲ್ ಎನ್ಫೀಲ್ಡ್ ಪ್ರಿಯರಿಗೊಂದು ಖುಷಿ ಸುದ್ದಿ

royal

ರಾಯಲ್ ಎನ್ಫೀಲ್ಡ್ ಭಾರತದಲ್ಲಿ ತನ್ನ 750 ಸಿಸಿ ಹೊಸ ಬೈಕ್ ತರುವ ತಯಾರಿಯಲ್ಲಿದೆ. ಭಾರತದಲ್ಲಿ ಇದ್ರ ಪರೀಕ್ಷೆ ನಡೆಯುತ್ತಿದ್ದು ಅಂತಿಮ ಘಟ್ಟ ತಲುಪಿದೆ. ಬಿಡುಗಡೆಯಾಗುವ ಮೊದಲೇ ಇದ್ರ ಫೋಟೋ ವೈರಲ್ ಆಗಿದೆ.

ಈವೆರಡು ರಾಯಲ್ ಎನ್ಫೀಲ್ಡ್ ನ ಹೊಸ ರೂಪಾಂತರ ಎನ್ನಲಾಗ್ತಿದೆ. ವೈರಲ್ ಫೋಟೋದಲ್ಲಿ ಎರಡು ಬೈಕ್ ಕಾಣಸಿಗ್ತಿದೆ. ರಾಯಲ್ ಎನ್ಫೀಲ್ಡ್ ನ ಈ ಹೊಸ ವರ್ಷನ್ cafe racer ಮತ್ತು standard ಎನ್ನಲಾಗ್ತಿದೆ. ವೈರಲ್ ಆಗಿರುವ ಫೋಟೋದಲ್ಲಿ ರಾಯಲ್ ಎನ್ಫೀಲ್ಡ್ ಲೋಗೋ ಕಾಣಸಿಗ್ತಿಲ್ಲ.

ಒಂದು ಬೈಕ್ ಕೆಫೆ ರೇಸರ್ ವರ್ಜನ್ ರೂಪದಲ್ಲಿದೆ. ಇದಕ್ಕೆ ಸಿಂಗಲ್ ಸೀಟ್ ನೀಡಲಾಗಿದೆ. ಮಾಹಿತಿ ಪ್ರಕಾರ ರಾಯಲ್ ಎನ್ಫೀಲ್ಡ್ ನ 750ಸಿಸಿ ಇಂಜಿನ್ ಹೊಸ ಬೈಕ್ ಸದ್ಯಕ್ಕೆ ಭಾರತದಲ್ಲಿ ಮಾರಾಟಕ್ಕೆ ಲಭ್ಯವಿಲ್ಲ. 2018ರ ಆರಂಭದಲ್ಲಿ ಬೈಕ್ ಮಾರಾಟಕ್ಕೆ ಲಭ್ಯವಾಗುವ ಸಾಧ್ಯತೆಯಿದೆ. ಇದ್ರ ಬೆಲೆ 4 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗ್ತಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...