alex Certify
ಕನ್ನಡ ದುನಿಯಾ       Mobile App
       

Kannada Duniya

200 ರೂ. ನೋಟು ಜಾರಿಗೆ ತರಲಿದೆ ಆರ್ ಬಿ ಐ..?

rbi_xjbtgwr

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 200 ರೂಪಾಯಿ ಮುಖ ಬೆಲೆಯ ನೋಟುಗಳನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದೆ. ಮಾಧ್ಯಮಗಳ ವರದಿ ಪ್ರಕಾರ, ಆರ್ ಬಿ ಐ ಜೂನ್ ನಂತ್ರ ಹೊಸ ನೋಟುಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ.

ವರದಿಗಳ ಪ್ರಕಾರ ಹಿಂದಿನ ತಿಂಗಳು ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. 200 ರೂಪಾಯಿ ಮುಖ ಬೆಲೆಯ ನೋಟುಗಳನ್ನು ಜಾರಿಗೆ ತರುವ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆಯಂತೆ.

ಸರ್ಕಾರದಿಂದ ಒಪ್ಪಿಗೆ ಸಿಕ್ಕಿದಲ್ಲಿ ಜೂನ್ ನಂತ್ರ 200 ರೂಪಾಯಿ ನೋಟುಗಳ ಮುದ್ರಣ ಶುರುವಾಗಲಿದೆ ಎನ್ನಲಾಗ್ತಾ ಇದೆ. ಒಂದು ವೇಳೆ 200 ರೂಪಾಯಿ ನೋಟು ಜಾರಿಯಾದಲ್ಲಿ 2 ಸಾವಿರ ರೂಪಾಯಿ ನಂತ್ರ ಜಾರಿಗೆ ಬಂದ ಹೊಸ ನೋಟು ಇದಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...