alex Certify
ಕನ್ನಡ ದುನಿಯಾ       Mobile App
       

Kannada Duniya

ಡಸ್ಟರ್ ಕಾರಿಗೆ ಸಿಗ್ತಿದೆ 2 ಲಕ್ಷ ರೂ. ಡಿಸ್ಕೌಂಟ್

duster

ರೆನಾಲ್ಟ್ ಇಂಡಿಯಾ ಕಂಪನಿ ತನ್ನ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ನೀಡ್ತಿದೆ. ರೆನಾಲ್ಟ್ ಡಸ್ಟರ್ ಎಸ್ ಯು ವಿ ಕಾರುಗಳ ಮೇಲೆ 2 ಲಕ್ಷ ರೂಪಾಯಿ ರಿಯಾಯಿತಿ ನೀಡಲಾಗ್ತಿದೆ. ಆದ್ರೆ ಈ ಆಫರ್ ಕೇವಲ ಗ್ಯಾಂಗ್ ಆಫ್ ಡಸ್ಟರ್ಸ್ ಗ್ರೂಪ್ ನ ಸದಸ್ಯರಿಗೆ ಮಾತ್ರ ಅನ್ವಯವಾಗಲಿದೆ.

ವಿಶಿಷ್ಟ ಕೊಡುಗೆಯ ವಿವರಗಳನ್ನುಳ್ಳ ಇಮೇಲ್ ಅನ್ನು ಗ್ರೂಪ್ ಮೆಂಬರ್ಗಳಿಗೆ ಕಳುಹಿಸಲಾಗಿದೆ. Duster 110 PS AWD Adventure Edition ಮೇಲೆ 2 ಲಕ್ಷ ರೂಪಾಯಿ ಡಿಸ್ಕೌಂಟ್ ಸಿಗುತ್ತಿದೆ. Duster 85 PS ಕಾರಿಗೆ 1.6 ಲಕ್ಷ ರೂಪಾಯಿ ರಿಯಾಯಿತಿ ನೀಡಲಾಗ್ತಿದೆ.

ಇದಲ್ಲದೆ ಎಕ್ಸ್ ಚೇಂಜ್ ಬೋನಸ್, ಕಾರ್ಪೊರೇಟ್ ಡಿಸ್ಕೌಂಟ್ ಎಲ್ಲವೂ ಸೇರಿ 2.17 ಲಕ್ಷ ರೂಪಾಯಿಯನ್ನು ಗ್ರಾಹಕರು ಉಳಿತಾಯ ಮಾಡಬಹುದು. Duster 110 PS AWD Adventure Edition ಕಾರಿನ ಮೇಲೆ 1.77 ಲಕ್ಷ ರೂಪಾಯಿ ರಿಯಾಯಿತಿ ಪಡೆಯಬಹುದು. ಮುಂದಿನ ತಿಂಗಳು Renault Captur ಕಾರನ್ನು ಬಿಡುಗಡೆ ಮಾಡಲಾಗ್ತಿದೆ. ಅದಕ್ಕೂ ಸಹ ವಿಶಿಷ್ಟ ರಿಯಾಯಿತಿ ನೀಡಲು ಕಂಪನಿ ಮುಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...