alex Certify
ಕನ್ನಡ ದುನಿಯಾ       Mobile App
       

Kannada Duniya

ಯಾವ ಮೊಬೈಲ್ ನಲ್ಲಿ ಬೇಕಾದ್ರೂ ಬಳಸಿ ಈ ಸಿಮ್

relieance JIOಈಗ ಎಲ್ಲಿ ನೋಡಿದ್ರೂ ರಿಲಯನ್ಸ್ ಜಿಯೋ 4ಜಿ ಕ್ರೇಝ್. ಈಗಾಗ್ಲೇ ಜಿಯೋ ಸಿಮ್ ಕಾರ್ಡ್ ತೆಗೆದುಕೊಂಡವರಿಗೆಲ್ಲ ಸಿಹಿ ಸುದ್ದಿಯಿದೆ.

ನೀವು ಜಿಯೋ 4ಜಿ ಸಿಮ್ ಬಳಸಲು ರಿಲಯನ್ಸ್ ಮೊಬೈಲ್ ಅನ್ನೇ ಕೊಂಡುಕೊಳ್ಳಬೇಕೆಂದೇನಿಲ್ಲ. 4ಜಿ ಎನೇಬಲ್ ಇರುವ ಸೋನಿ, ವಿಡಿಯೋಕಾನ್ ಮತ್ತು ಸ್ಯಾನ್ ಸುಯ್ ಮೊಬೈಲ್ ಗಳಲ್ಲೂ ಅದನ್ನು ಬಳಸಬಹುದು.

ರಿಲಯನ್ಸ್ ಡಿಜಿಟಲ್ ಸ್ಟೋರ್ ಗಳಲ್ಲಿ ನಿಮಗೆ ಜಿಯೋ 4ಜಿ ಸಿಮ್ ಕಾರ್ಡ್ ಸಿಗುತ್ತದೆ. ಜಿಯೋ ಸಿಮ್ ನಲ್ಲಿ 90 ದಿನಗಳವರೆಗೆ ನೀವು ಅನಿಯಮಿತ ಕರೆ ಮಾಡಬಹುದು ಜೊತೆಗೆ ಅನಿಯಮಿತ ಡಾಟಾ ಕೂಡ ಬಳಸಬಹುದು.

ಎಚ್ ಡಿ ವಾಯ್ಸ್ ಕಾಲ್ಸ್, ವಿಡಿಯೋ ಕಾಲ್ಸ್ ಎಲ್ಲವೂ ಇದರಲ್ಲಿ ಲಭ್ಯವಿದೆ. ಮೊದಲು ಜಿಯೋ ಸಿಮ್ ಬಳಕೆಯನ್ನು ಎಲ್ ವೈ ಎಫ್ ಸ್ಮಾರ್ಟ್ ಫೋನ್ ಗಳಿಗೆ ಮಾತ್ರ ನಿರ್ಬಂಧಿಸಲಾಗಿತ್ತು. ಆದ್ರೆ ಈಗ ಜಿಯೋನಿ, ಲಾವಾ, ಕಾರ್ಬನ್, ಸ್ಯಾಮ್ ಸಂಗ್, ಎಲ್ ಜಿ, ಪ್ಯಾನಾಸೊನಿಕ್, ಮೈಕ್ರೋಮ್ಯಾಕ್ಸ್ ಮೊಬೈಲ್ ಗಳಲ್ಲೂ ಇದನ್ನು ಬಳಸಲು ಅವಕಾಶ ಕಲ್ಪಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...