alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಪ್ರೈಂ ಸದಸ್ಯತ್ವ ಹೊಂದಿದವರು ಓದಲೇ ಬೇಕಾದ ಸುದ್ದಿ…!

ರಿಲಾಯನ್ಸ್ ಜಿಯೋ ಪ್ರೈಂ ಸದಸ್ಯತ್ವ ಏಪ್ರಿಲ್ 1ರಿಂದ ರದ್ದಾಗಲಿದೆ. ಮಾರ್ಚ್ 31ರವರೆಗೆ ಮಾತ್ರ  ಪ್ರೈಂ ಸದಸ್ಯತ್ವ ಮಾನ್ಯವಾಗಲಿದೆ. ಜಿಯೋ ಶೀಘ್ರದಲ್ಲಿಯೇ ಅಧಿಕೃತ ಪ್ರಕಟಣೆ ಹೊರಡಿಸಿ ಹೊಸ ಪ್ಲಾನ್ ಬಗ್ಗೆ ಸೂಚನೆ ನೀಡಲಿದೆ.

ಜಿಯೋ ಕೇವಲ 99 ರೂಪಾಯಿಗೆ ಜಿಯೋ ಪ್ರೈಂ ಸದಸ್ಯತ್ವ ನೀಡಿತ್ತು. ಒಂದು ವರ್ಷದ ಸದಸ್ಯತ್ವಕ್ಕೆ ಗ್ರಾಹಕ 99 ರೂಪಾಯಿ ಜೊತೆ 309 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ರಿಚಾರ್ಜ್ ಮಾಡಬೇಕಿತ್ತು. ಆರಂಭದಲ್ಲಿ ಮೂರು ತಿಂಗಳು ಉಚಿತ ಸೇವೆ ನೀಡಿದ್ದ ಜಿಯೋ ನಂತ್ರ ಈ ಪ್ರೈಂ ಸದಸ್ಯತ್ವ ಯೋಜನೆ ಶುರು ಮಾಡಿತ್ತು.

ಪ್ರೈಂ ಸದಸ್ಯತ್ವ ಪಡೆದ ಗ್ರಾಹಕರಿಗೆ ಸಾಮಾನ್ಯ ಗ್ರಾಹಕನಿಗಿಂತ ಜಿಯೋ ವಿಶೇಷ ಸೌಲಭ್ಯಗಳನ್ನು ನೀಡಿತ್ತು. ಪ್ರೈಂ ಸದಸ್ಯತ್ವದಲ್ಲಿ 399 ರಿಚಾರ್ಜ್ ಮಾಡಿರುವ ಗ್ರಾಹಕರು ಮಾರ್ಚ್ 31ರವರೆಗೆ 4ಜಿ ಡೇಟಾ, ಎಸ್ ಎಂಎಸ್, ವೈಸ್ ಕಾಲ್ ಸೇರಿದಂತೆ ಅನೇಕ ಸೌಲಭ್ಯ ಪಡೆಯಲಿದ್ದಾರೆ. 70 ದಿನಗಳ ಕಾಲ ಅದು ವ್ಯಾಲಿಡಿಟಿ ಹೊಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...