alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಲ್ಲರೆ ವ್ಯಾಪಾರಿಗಳಿಗಾಗಿ ಬಂದಿದೆ ಜಿಯೋ GST ಕಿಟ್

jio

ಟೆಲಿಕಾಂ ಸೆಕ್ಟರ್ ನಲ್ಲಿ ಡೇಟಾ ಸಮರ ಹುಟ್ಟುಹಾಕಿದ್ದ ರಿಲಯೆನ್ಸ್ ಜಿಯೋ ಈಗ ಹೊಸ ಸರಕು ಮತ್ತು ಸೇವಾ ತೆರಿಗೆಯನ್ನು ಅಳವಡಿಸಿಕೊಳ್ಳಲು ಸಣ್ಣ ವ್ಯಾಪಾರಿಗಳಿಗೆ ನೆರವಾಗುತ್ತಿದೆ. ಇದಕ್ಕಾಗಿ ಜಿಯೋ ವೈಫೈ ಜಿಯೋ ಜಿಎಸ್ಟಿ ಅನ್ನೋ ಸ್ಟಾರ್ಟರ್ ಕಿಟ್ ಒಂದನ್ನು ಬಿಡುಗಡೆ ಮಾಡಲಾಗಿದೆ.

ಈ ಕಿಟ್ ಅಡಿಯಲ್ಲಿ 1999 ರೂಪಾಯಿಗೆ ಒಂದು ವರ್ಷದವರೆಗೆ 24 ಜಿಬಿ ಡೇಟಾ ಹಾಗೂ ಅನಿಯಮಿತ ವಾಯ್ಸ್ ಕಾಲ್ ದೊರೆಯಲಿದೆ. ಈ ಕಿಟ್ ಖರೀದಿಸಲು ಗ್ರಾಹಕರಿಗೆ ಇಎಂಐ ಸೌಲಭ್ಯ ಕೂಡಾ ಇದೆ.

ಜಿಯೋ ವೆಬ್ ಸೈಟ್ ನಲ್ಲಿ ನಿಮ್ಮ ಬ್ಯಾಂಕ್ ಹೆಸರನ್ನು ನಮೂದಿಸಿ ಇಎಂಐ ಸೌಲಭ್ಯದ ಬಗ್ಗೆ ಮಾಹಿತಿ ಪಡೆಯಬಹುದು. ಕೆಲವು ನಗರಗಳಲ್ಲಿ ಈ ಕಿಟ್ ಅನ್ನು ಜಿಯೋ ಡೋರ್ ಡೆಲಿವರಿ ಮಾಡ್ತಾ ಇದೆ. ಜಿಯೋ ಜಿಎಸ್ಟಿ ಸೇವೆಗಾಗಿ ರಿಲಯೆನ್ಸ್, ಭಾರತದ ಚಿಲ್ಲರೆ ಮಾರಾಟಗಾರರ ಸಂಘದ ಜೊತೆಗೂ ಒಪ್ಪಂದ ಮಾಡಿಕೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...