alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಬಾನಿ ಸಹೋದರರ ಮಧ್ಯೆ ಬಿಗ್ ಫೈಟ್..!

ambani fightವಿಶ್ವದಲ್ಲೇ ಅತ್ಯಂತ ಅಗ್ಗದ ಟಾರಿಫ್ ಪ್ಲಾನ್ ಮೂಲಕ ರಿಲಯೆನ್ಸ್ ಜಿಯೋ ಜನರ ಮನಗೆದ್ದಿದೆ. ಇದೀಗ ಅಂಬಾನಿ ಸಹೋದರರ ಮಧ್ಯೆಯೇ ಬಿಗ್ ಫೈಟ್ ಶುರುವಾಗಿದೆ.

ಮುಖೇಶ್ ಅಂಬಾನಿ ಅವರ ಜಿಯೋಗೆ ಅನಿಲ್ ಅಂಬಾನಿ ಅವರ ರಿಲಯೆನ್ಸ್ ಕಮ್ಯೂನಿಕೇಷನ್ ಪ್ರತಿಸ್ಪರ್ಧೆ ಒಡ್ಡುತ್ತಿದೆ. ರಿಲಯೆನ್ಸ್ ಕಮ್ಯೂನಿಕೇಷನ್ ತನ್ನ ಜಿಎಸ್ಎಂ ಚಂದಾದಾರರಿಗೆ ಹೊಸ ಆಫರ್ ನೀಡ್ತಾ ಇದೆ.

ಗ್ರಾಹಕರು 40 ರೂಪಾಯಿ ರೀಚಾರ್ಜ್ ಮಾಡಿದ್ರೆ ಫುಲ್ ಟಾಕ್ ಟೈಮ್ ಜೊತೆಗೆ 1 ಜಿಬಿ ಡೇಟಾ ಫ್ರೀಯಾಗಿ ಸಿಗಲಿದೆ. ಈ ಕೊಡುಗೆಯ ವ್ಯಾಲಿಡಿಟಿ 28 ದಿನಗಳು. ಇದಕ್ಕೂ ಮೊದಲು ರಿಲಯೆನ್ಸ್ ಕಮ್ಯೂನಿಕೇಷನ್ ಗ್ರಾಹಕರು 40 ರೂಪಾಯಿ ರೀಚಾರ್ಜ್ ಮಾಡಿದ್ರೆ 32 ರೂಪಾಯಿ ಟಾಕ್ ಟೈಮ್ ಸಿಗುತ್ತಿತ್ತು. ಆದ್ರೆ ಹೊಸ ಕೊಡುಗೆಯಲ್ಲಿ ಸಿಗುವ ಹೆಚ್ಚುವರಿ 8 ರೂಪಾಯಿ ಟಾಕ್ ಟೈಮ್ ಅನ್ನು ಗ್ರಾಹಕರು 10 ದಿನಗಳ ಒಳಗೆ ಬಳಸಿಕೊಳ್ಳಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...