alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಹೊಸ ಆಫರ್ ಶುರುಮಾಡಿದೆ ರಿಲಾಯನ್ಸ್ ಜಿಯೋ!

china-3-1

ರಿಲಾಯನ್ಸ್ ಜಿಯೋ ಹೊಸ ಬ್ರಾಡ್ ಬ್ರ್ಯಾಂಡ್ ಸರ್ವೀಸ್ ಶುರುಮಾಡಿದೆ. ಆರಂಭದಲ್ಲಿ ಈ ಬ್ರಾಡ್ ಬ್ಯಾಂಡ್ ಸೇವೆಯನ್ನು ಮುಂಬೈ, ದೆಹಲಿ, ಎನ್ ಸಿ ಆರ್, ಅಹಮದಾಬಾದ್, ಜಾಮ್ ನಗರ್, ಸೂರತ್, ವಡೋದರಾ ಗ್ರಾಹಕರು ಪಡೆಯಲಿದ್ದಾರೆ.

ಆದಷ್ಟು ಶೀಘ್ರದಲ್ಲಿ ಉಳಿದ ನಗರಗಳಲ್ಲಿ ಜಿಯೋ ತನ್ನ ಬ್ರಾಡ್ ಬ್ಯಾಂಡ್ ಸೇವೆ ಶುರುಮಾಡಲಿದೆ. ಜಿಯೋ ತನ್ನ ಅಧಿಕೃತ ಟ್ವೀಟರ್ ಅಕೌಂಟ್ ನಲ್ಲಿ ಜಿಯೋಫೈಬರ್ ಮಾಹಿತಿಯನ್ನು ನೀಡಿದೆ. ಆರಂಭದಲ್ಲಿ 90 ದಿನಗಳ ಕಾಲ ಜಿಯೋ ಉಚಿತ ಸೇವೆ ನೀಡಲಿದೆ.

ಜಿಯೋಫೈಬರ್ ಬ್ರಾಡ್ ಬ್ಯಾಂಡ್ ನಲ್ಲಿ 100 ಎಂಬಿಪಿಎಸ್ ವೇಗದ ಡೌನ್ಲೋಡ್ ಸಿಗಲಿದೆ. ಇದು ವೈರ್ ಲೆಸ್ ಬ್ರಾಡ್ ಬ್ಯಾಂಡ್ ಸೇವೆಯಾಗಿದೆ. ಇದನ್ನು ಎಲ್ಲಿ ಬೇಕಾದ್ರೂ ಬಳಸಬಹುದಾಗಿದೆ. ಬಳಕೆದಾರರು ಒಂದೇ ಬಾರಿ ಅನೇಕ ಇಂಟರ್ನೆಟ್ ಸಾಧನಗಳನ್ನು ಬಳಸಬಹುದಾಗಿದೆ. ಬಳಕೆದಾರರು 4500 ರೂಪಾಯಿಯನ್ನು ಖರ್ಚು ಮಾಡಬೇಕು. ಒಂದು ವೇಳೆ ಸರ್ವೀಸ್ ಬಂದ್ ಮಾಡಬಯಸಿದ್ದಲ್ಲಿ ಈ ಹಣವನ್ನು ಕಂಪನಿ ವಾಪಸ್ ನೀಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...