alex Certify
ಕನ್ನಡ ದುನಿಯಾ       Mobile App
       

Kannada Duniya

ಮಾ. 31ರ ನಂತ್ರವೂ ಉಚಿತ ಕರೆ ಮಾಡಿ ಎಂಜಾಯ್ ಮಾಡಿ

jio_sgr9gwk-1

ನೀವು ರಿಲಾಯನ್ಸ್ ಜಿಯೋ ಸಿಮ್ ಬಳಕೆ ಮಾಡ್ತಾ ಇದ್ದರೆ ನಿಮಗೊಂದು ಖುಷಿ ಸುದ್ದಿ. ಮಾರ್ಚ್ 31ರ ನಂತ್ರ ಜಿಯೋ ಹೊಸ ಯೋಜನೆ ಶುರುಮಾಡ್ತಿದೆ. ಹೊಸ ಯೋಜನೆಯಲ್ಲಿ ಕೂಡ ಗ್ರಾಹಕರು ಯಾವುದೇ ಶುಲ್ಕವಿಲ್ಲದೆ ಕರೆ ಮಾಡಬಹುದಾಗಿದೆ.

ಮಾಹಿತಿ ಪ್ರಕಾರ, ಮಾರ್ಚ್ 31ರ ನಂತ್ರ ಮೂರು ತಿಂಗಳವರೆಗೆ ಗ್ರಾಹಕರು ಉಚಿತವಾಗಿ ಕರೆ ಮಾಡಬಹುದಾಗಿದೆ. ಗ್ರಾಹಕರು ಕೇವಲ ಇಂಟರ್ ನೆಟ್ ಶುಲ್ಕವನ್ನು ಮಾತ್ರ ನೀಡಿದ್ರೆ ಸಾಕು. ನೆಟ್ ಪ್ಯಾಕ್ ಗಾಗಿ ಗ್ರಾಹಕರು 100 ರೂಪಾಯಿ ರಿಚಾರ್ಜ್ ಮಾಡಿದ್ರೆ ಸಾಕು.100 ರೂಪಾಯಿಯಲ್ಲಿ ಮೂರು ತಿಂಗಳು ನೆಟ್ ಬಳಕೆ ಮಾಡಬಹುದಾಗಿದೆ. ಹಾಗೆ ಜೂನ್ 30ರವರೆಗೆ ಉಚಿತವಾಗಿ ಕರೆ ಮಾಡಬಹುದಾಗಿದೆ.

2016 ಸೆಪ್ಟೆಂಬರ್ ನಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದ ರಿಲಾಯನ್ಸ್ ಗ್ರಾಹರಿಗಾಗಿ ಹೊಸ ಹೊಸ ಯೋಜನೆಗಳನ್ನು ತರ್ತಾನೆ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...