alex Certify
ಕನ್ನಡ ದುನಿಯಾ       Mobile App
       

Kannada Duniya

ರಿಲಯನ್ಸ್‌ ಜಿಯೋ ಹಳೆ ಗ್ರಾಹಕರಿಗೆ ಇಲ್ಲಿದೆ ಖುಷಿ ಸುದ್ದಿ

ರಿಲಯನ್ಸ್‌ ಹಳೆ ಗ್ರಾಹಕರಿಗೆ ಇಲ್ಲಿದೆ ಹೊಸ ಹಾಗೂ ಖುಷಿ ಸುದ್ದಿ. ಇನ್ನು ಮುಂದೆ ಪ್ರತಿ ದಿನ 1ಜಿಬಿ ಡೇಟಾ ಬದಲಾಗಿ 2ಜಿಬಿ ಡೇಟಾ ಸಿಗಲಿದೆ. ಈಗಾಗಲೇ ಜಿಯೋ ಗ್ರಾಹಕರಾಗಿದ್ದಲ್ಲಿ ಮಾತ್ರ ಈ ಸೇವೆ ಸಿಗಲಿದ್ದು, ಮೈಜಿಯೋ ಅಪ್ಲಿಕೇಶನ್‌ ಮೂಲಕ ಇದನ್ನು ಪಡೆದುಕೊಳ್ಳಬಹುದಾಗಿದೆ. ಹೊಸ ಯೋಜನೆಯಲ್ಲಿ ಕರೆ ಹಾಗೂ ಎಸ್‌ಎಂಎಸ್‌ ಸೇವೆಗಳು ಸೇರಿಕೊಳ್ಳುವುದಿಲ್ಲ.

399 ರೂ. ಯೋಜನೆಯಲ್ಲಿ ಈಗಾಗಲೇ ಗ್ರಾಹಕರಾಗಿರುವವರು ಈ ಯೋಜನೆ ಸಂಪೂರ್ಣ ಲಾಭ ಪಡೆಯಲಿದ್ದಾರೆ. ಒಟ್ಟಾರೆ ಈ ಪ್ಯಾಕ್‌ನಲ್ಲಿ 126 ಜಿಬಿ ಡೇಟಾ, 84 ದಿನಗಳಿಗೆ ಸಿಕ್ಕಲಿದೆ.

ಇದೇ ಪ್ಯಾಕ್‌ನ ಗ್ರಾಹಕರಿಗೆ ಪ್ರತಿ ದಿನ 3.5 ಜಿಬಿ 4ಜಿ ಡೇಟಾ ಲಭ್ಯವಾಗಲಿದ್ದು 100ಎಸ್‌ಎಂಎಸ್ ಹಾಗೂ ಅನ್‌ಲಿಮಿಡೆಟ್‌ ಕಾಲಿಂಗ್‌ ಸೌಲಭ್ಯ ಸಿಗಲಿದೆ. ಈ ಆಫರ್‌ ಸೀಮಿತ ಅವಧಿಗೆ ಇರಲಿದೆ. ಇದೇ ಮೊತ್ತಕ್ಕೆ ವೊಡಾಫೋನ್(349) ಪ್ಲಾನ್‌ಗಳಿದ್ದು, ವೊಡಾಫೋನ್‌ 28 ದಿನಗಳಿಗೆ ಸೀಮಿತವಾಗಿದೆ. ಪ್ರತಿ ದಿನ ಮೂರು ಜಿಬಿ ಡೇಟಾ ಹಾಗೂ ಅನ್‌ಲಿಮಿಟೆಡ್‌ ಕಾಲಿಂಗ್‌ ಸೌಲಭ್ಯ ನೀಡುತ್ತಿದೆ.

ಹಾಗೂ ಏರ್‌ಟೆಲ್‌ನಿಂದ 399ನಲ್ಲಿ 1.4 ಜಿಬಿ ಡೇಟಾ, ಅನ್‌ಲಿಮಿಟೆಡ್‌ ಕಾಲಿಂಗ್‌ ಹಾಗೂ ನೂರು ಎಸ್‌ಎಂಎಸ್‌ಗಳು 70 ದಿನಗಳವರೆಗೆ ವ್ಯಾಲಿಡಿಟಿ ಇರಲಿದೆ. ಈ ಎರಡೂ ಸಂಸ್ಥೆಗಳ ಪ್ಯಾಕ್‌ಗೆ ಜಿಯೋ ಸೆಡ್ಡು ಹೊಡೆಯಲಿದೆ ಎಂದು ಅಂದಾಜಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...