alex Certify
ಕನ್ನಡ ದುನಿಯಾ       Mobile App
       

Kannada Duniya

4ಜಿ ಫೋನ್ ಇಲ್ಲದೆಯೂ ವರ್ಕ್ ಆಗಲಿದೆ ಜಿಯೋ ಸಿಮ್

reliance-jio-preview-offer-1-700x357

ಇಲ್ಲಿಯವರೆಗೆ ರಿಲಾಯನ್ಸ್ ಜಿಯೋ ಸಿಮ್ ಕೇವಲ 4ಜಿ ಫೋನ್ ಗೆ ಮಾತ್ರ ಸೀಮಿತವಾಗ್ತಾ ಇತ್ತು. 4ಜಿ ಇರಲಿ 3ಜಿ ಫೋನ್ ಇಲ್ಲದವರು ಇನ್ಮುಂದೆ ಬೇಸರಪಟ್ಟುಕೊಳ್ಳಬೇಕಾಗಿಲ್ಲ. ಯಾಕೆಂದ್ರೆ ಜಿಯೋ ಸಿಮ್ ಸಾಮಾನ್ಯ ಮೊಬೈಲ್ ನಲ್ಲೂ ವರ್ಕ್ ಆಗಲಿದೆ.

ಸಾಮಾನ್ಯ ಮೊಬೈಲ್ ಬಳಕೆ ಮಾಡುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ರಿಲಾಯನ್ಸ್ ಜಿಯೋ ಹೊಸ ಸಾಧನವೊಂದನ್ನು ಬಿಡುಗಡೆ ಮಾಡಿದೆ. ಈ ಸಾಧನದ ಮೂಲಕ ಸಿಮ್ ಕೆಲಸ ಮಾಡಲಿದೆ. ಜಿಯೋಫೈ ಮೂಲಕ ಗ್ರಾಹಕರು ವೆಲ್ ಕಂ ಆಫರ್ ನ ಲಾಭ ಪಡೆಯಬಹುದಾಗಿದೆ.

ಜಿಯೋ ಫೈ ಸಾಧನ ದೇಶದ ದೊಡ್ಡ ದೊಡ್ಡ ನಗರಗಳ ರೀಟೇಲ್ ಸ್ಟೋರ್ ನಲ್ಲಿ  ಲಭ್ಯವಿದೆ. AJIO.com ಸೇರಿದಂತೆ ಇ-ಕಾಮರ್ಸ್ ವೆಬ್ಸೈಟ್ ಗಳಲ್ಲೂ ಈ ಸಾಧನ ಲಭ್ಯವಿದೆ. ಜಿಯೋ ಫೈ ಜೊತೆ ಒಂದು ಜಿಯೋ ಸಿಮ್ ಸಿಗಲಿದೆ. ಒಮ್ಮೆ ಜಿಯೋ ಸಿಮ್ ಆ್ಯಕ್ಟೀವ್ ಆದಲ್ಲಿ ಜಿಯೋಫೈ ಹಾಟ್ ಸ್ಪಾಟ್ ಮೂಲಕ ಅನೇಕ ಉಪಕರಣಗಳಿಗೆ ಸಂಪರ್ಕ ಕಲ್ಪಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...