alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದು ನಡೆಯಲಿದೆ ರೆಡ್ ಮಿ ವೈ 2 ನ ಮೊದಲ ಮಾರಾಟ

ಕ್ಸಿಯೋಮಿಯ ಬಹು ನಿರೀಕ್ಷಿತ ಬಜೆಟ್ ಸ್ಮಾರ್ಟ್ಫೋನ್ ರೆಡ್ ಮಿ ವೈ 2 ಮೊದಲ ಮಾರಾಟ ಇಂದು ನಡೆಯಲಿದೆ. ಜೂನ್ 12ರ ಮಧ್ಯಾಹ್ನ 12 ಗಂಟೆಗೆ ಮಾರಾಟ ಶುರುವಾಗಲಿದೆ. ರೆಡ್ ಮಿ ವೈ 2 ಅಮೆಜಾನ್ ಇಂಡಿಯಾ ಹಾಗೂ mi.com ನಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

ರೆಡ್ ಮಿ ವೈ 2 ಸ್ಮಾರ್ಟ್ಫೋನ್ ರೆಡ್ ಮಿ ವೈ 1 ರೂಪಾಂತರವಾಗಿದೆ. ರೆಡ್ ಮಿ ವೈ 2 ಕ್ಯಾಮರಾ ಈ ಸ್ಮಾರ್ಟ್ಫೋನ್ ವಿಶೇಷತೆಯಾಗಿದೆ. 16 ಎಂಬಿ AI ಕ್ಯಾಮರಾ ಇದು ಹೊಂದಿದೆ. ರೆಡ್ ಮಿ ವೈ 2 ಮೊಬೈಲ್ ಬೆಲೆ 9,999 ರೂಪಾಯಿಯಿಂದ ಶುರುವಾಗ್ತಿದೆ.

3 ಜಿಬಿ ರ್ಯಾಮ್ ಜೊತೆ 32 ಜಿಬಿ ಸ್ಟೋರೇಜ್ ಹೊಂದಿದೆ. 4 ಜಿಬಿ ರ್ಯಾಮ್ ಹಾಗೂ 64 ಜಿಬಿ ಸ್ಟೋರೇಜ್ ಮೊಬೈಲ್ ಬೆಲೆ 12,999 ರೂಪಾಯಿಯಾಗಿದೆ. ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಹಾಗೂ ಏರ್ಟೆಲ್ ಗ್ರಾಹಕರಿಗೆ ವಿಶೇಷ ಕೊಡುಗೆ ಸಿಗಲಿದೆ. ಐಸಿಐಸಿಐ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 500 ರೂಪಾಯಿ ಕ್ಯಾಶ್ಬ್ಯಾಕ್ ಸಿಗಲಿದೆ. ಏರ್ಟೆಲ್ ಗ್ರಾಹಕರಿಗೆ 1800 ಕ್ಯಾಶ್ಬ್ಯಾಕ್ ಹಾಗೂ 240 ಜಿಬಿ ಡೇಟಾ ಸಿಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...