alex Certify
ಕನ್ನಡ ದುನಿಯಾ       Mobile App
       

Kannada Duniya

ರೆಡ್ ಮಿ 5ಎ ಸ್ಮಾರ್ಟ್ಫೋನ್ ಗೆ ಸಿಗ್ತಿದೆ 1500 ರೂ.ರಿಯಾಯಿತಿ

Xiaomi ಅಗ್ಗದ ಸ್ಮಾರ್ಟ್ಫೋನ್ redmi 5a ಮೇಲೆ 1500 ರೂಪಾಯಿ ರಿಯಾಯಿತಿ ಸಿಗ್ತಿದೆ. ಈ ಆಫರ್ ಆಪ್ಲೈನ್ ಖರೀದಿದಾರರಿಗೆ ಮಾತ್ರ ಸಿಗ್ತಿದೆ. ಬಿಗ್ ಬಜಾರ್ ನಲ್ಲಿ ಈ ಸ್ಮಾರ್ಟ್ಫೋನ್ 5499 ರೂಪಾಯಿಗೆ ಸಿಗ್ತಿದೆ. ಇಲ್ಲಿ ಗ್ರಾಹಕರಿಗೆ ಬಿಗ್ ಬಜಾರ್ 1000 ರೂಪಾಯಿ ಕ್ಯಾಶ್ಬ್ಯಾಕ್ ಆಫರ್ ನೀಡ್ತಿದೆ.

ಬಿಗ್ ಬಜಾರ್ ಗ್ರಾಹಕರಿಗೆ ಫೆಬ್ರವರಿಯಿಂದ ಜೂನ್ ಒಳಗೆ ಪೇ ವಾಲೆಟ್ ಗೆ ಹಣ ಹಾಕಲಿದೆ. ಗ್ರಾಹಕರು ಬಿಗ್ ಬಜಾರ್ ನಲ್ಲಿ ಎಕ್ಸಿಸ್ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿದ್ರೆ ಶೇಕಡಾ 10ರಷ್ಟು ರಿಯಾಯಿತಿ ಸಿಗಲಿದೆ. ಅಂದ್ರೆ 500 ರೂಪಾಯಿ ರಿಯಾಯಿತಿ ಸಿಗಲಿದೆ. ಒಟ್ಟೂ ಗ್ರಾಹಕರಿಗೆ 1500 ರೂಪಾಯಿ ರಿಯಾಯಿತಿ ಸಿಕ್ಕಂತಾಗುತ್ತದೆ.

ಸದ್ಯ Xiaomi ರಿಪಬ್ಲಿಕ್ ಸೇಲ್ ನಡೆಯುತ್ತಿದೆ. ಅದ್ರಲ್ಲಿ Xiaomi ಸ್ಮಾರ್ಟ್ಫೋನ್ ಗಳ ಜೊತೆ Xiaomi ಉಳಿದ ಉತ್ಪನ್ನಗಳ ಮೇಲೂ ರಿಯಾಯಿತಿ ಸಿಗ್ತಿದೆ. ಈ ಸೇಲ್ ಜನವರಿ 26ರವರೆಗೆ ಇರಲಿದೆ. ಈ ಸೇಲ್ ನಲ್ಲಿ Xiaomi Mi A1 13,999 ರೂಪಾಯಿಗೆ ಹಾಗೂ Xiaomi Mi Mix 2 ಫೋನ್ 32,999 ರೂಪಾಯಿಗೆ ಸಿಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...