alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ನಲ್ಲಿ ಮಾತ್ರ ಸಿಗಲಿದೆ 200 ರೂ. ನೋಟು

yogi-3

ಚಿಲ್ಲರ ಸಮಸ್ಯೆ ಎದುರಿಸುತ್ತಿರುವವರಿಗೊಂದು ಖುಷಿ ಸುದ್ದಿ. ಈಗಾಗಲೇ ಹೇಳಿದಂತೆ ಇನ್ಮುಂದೆ ಚಿಲ್ಲರೆ ಸಮಸ್ಯೆ ಎದುರಾಗುವುದಿಲ್ಲ. 2 ಸಾವಿರ ರೂಪಾಯಿ ನೋಟಿಗೆ ಹೇಗಪ್ಪ ಚಿಲ್ಲರೆ ನೀಡೋದು ಎನ್ನುವ ಚಿಂತೆ ಬೇಡ. ಯಾಕೆಂದ್ರೆ 200 ರೂಪಾಯಿ ಮುಖ ಬೆಲೆಯ ನೋಟುಗಳು ಮಾರುಕಟ್ಟೆಗೆ ಬಿಡಲು ಆರ್ ಬಿಐ ನಿರ್ಧರಿಸಿಯಾಗಿದೆ. ಈ ವಿಚಾರ ನಿಮಗೂ ಗೊತ್ತು. ಆದ್ರೆ ಈ 200 ರೂಪಾಯಿ ನಿಮಗೆ ಸದ್ಯ ಎಟಿಎಂನಲ್ಲಿ ಸಿಗೋದಿಲ್ಲ.

ಹೌದು,ಕೇವಲ ಬ್ಯಾಂಕ್ ಗಳಲ್ಲಿ ಮಾತ್ರ ನಿಮಗೆ 200 ರೂಪಾಯಿ ನೋಟು ಸಿಗಲಿದೆ. ಎಟಿಎಂ ಸಿಸ್ಟಂನಲ್ಲಿ ಮತ್ತೆ ಬದಲಾವಣೆ ತರಬೇಕು. ಇದಕ್ಕೆ 45 ದಿನ ಹಿಡಿಯುತ್ತದೆ. ಹಾಗಾಗಿ ಬ್ಯಾಂಕ್ ಗಳಲ್ಲಿ ಮಾತ್ರ ಸದ್ಯ 200 ರೂಪಾಯಿ ಸಿಗಲಿದೆ. ಜೂನ್ ನಲ್ಲಿ ಹೊಸ ನೋಟುಗಳ ಮುದ್ರಣ ಶುರುವಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...