alex Certify
ಕನ್ನಡ ದುನಿಯಾ       Mobile App
       

Kannada Duniya

ಚಾಕಲೇಟ್ ಬಣ್ಣದಲ್ಲಿರೋ ಹೊಸ 10 ರೂ. ನೋಟಿನ ವಿಶೇಷತೆ….

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸದ್ಯದಲ್ಲೇ ಹೊಸ ಹತ್ತು ರೂಪಾಯಿ ನೋಟನ್ನು ಬಿಡುಗಡೆ ಮಾಡಲಿದೆ. ಮಹಾತ್ಮಾ ಗಾಂಧಿ ಸರಣಿಯ ಈ ನೋಟು ಚಾಕಲೇಟ್ ಕಲರ್ ಹೊಂದಿದೆ. ಕೋನಾರ್ಕದ ಸೂರ್ಯ ದೇವಾಲಯದ ಚಿತ್ರ ನೋಟಿನಲ್ಲಿರುವ ವಿಶೇಷತೆ. ಆರ್ ಬಿ ಐ ಗವರ್ನರ್ ಉರ್ಜಿತ್ ಪಟೇಲ್ ರ ಸಹಿ ಕೂಡ ಇದರ ಮೇಲಿದೆ.

ನೋಟಿನ ಮೇಲೆ ಮುಖಬೆಲೆ 10 ಎಂದು ಮುದ್ರಿಸಲಾಗಿದೆ.

10 ಎಂಬ ಸಂಖ್ಯೆ ದೇವನಾಗರಿ ಲಿಪಿಯಲ್ಲಿದೆ.

ನೋಟಿನ ಮಧ್ಯದಲ್ಲಿ ಮಹಾತ್ಮಾ ಗಾಂಧಿ ಚಿತ್ರವಿದೆ.

ಆರ್ ಬಿ ಐ, ಭಾರತ, ಇಂಡಿಯಾ, 10 ಎಲ್ಲವನ್ನೂ ಮೈಕ್ರೋ ಲೆಟರ್ ನಲ್ಲಿ ಬರೆಯಲಾಗಿದೆ.

ಸೆಕ್ಯೂರಿಟಿ ಥ್ರೆಡ್ ಮೇಲೆ ಭಾರತ ಮತ್ತು ಆರ್ ಬಿ ಐ ಎಂಬ ಬರಹವಿದೆ.

ಆರ್ ಬಿ ಐ ಲಾಂಛನ, ಗವರ್ನರ್ ಸಹಿ, ಗ್ಯಾರಂಟಿ ಷರತ್ತುಗಳನ್ನು ಮುದ್ರಿಸಲಾಗಿದೆ. ಬಲಭಾಗದಲ್ಲಿ ಅಶೋಕ ಸ್ಥಂಭದ ಲಾಂಛನವಿದೆ.

ನೋಟಿನ ಹಿಂಭಾಗದಲ್ಲಿ ಎಡಗಡೆ ಮುದ್ರಣ ದಿನಾಂಕವಿದೆ.

ಸ್ವಚ್ಛ ಭಾರತ ಲೋಗೋ ಮತ್ತು ಸ್ಲೋಗನ್ ಮುದ್ರಿಸಲಾಗಿದೆ.

ಲಾಂಗ್ವೇಜ್ ಪ್ಯಾನಸ್, ಸೂರ್ಯ ದೇವಾಲಯದ ಚಿತ್ರವಿದೆ.

10 ಎಂಬ ಅಂಕಿಯನ್ನು ದೇವನಾಗರಿಯಲ್ಲಿ ಬರೆಯಲಾಗಿದೆ.

ಹೊಸ 10 ರೂ. ನೋಟಿನ ಅಳತೆ 63mm X 123 mm

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...