alex Certify
ಕನ್ನಡ ದುನಿಯಾ       Mobile App
       

Kannada Duniya

10 ರೂ. ನಾಣ್ಯದ ಬಗ್ಗೆ ಆರ್ ಬಿ ಐ ನೀಡಿದೆ ಈ ಮಾಹಿತಿ

ಹತ್ತು ರೂಪಾಯಿ ನಾಣ್ಯ ಮಾರುಕಟ್ಟೆಯಲ್ಲಿ ಸಾಕಷ್ಟು ಚರ್ಚೆಯ ವಿಷ್ಯ. ಬಹುತೇಕರು 10 ರೂಪಾಯಿ ನಾಣ್ಯ ಪಡೆಯಲು ಮುಂದಾಗೋದಿಲ್ಲ. ಇದೇ ವಿಚಾರಕ್ಕೆ ಗಲಾಟೆ ನಡೆಯುವುದುಂಟು. 10 ರೂಪಾಯಿ ನಾಣ್ಯದ ಬಗ್ಗೆ ಆರ್ ಬಿ ಐ ಹೊಸ ವ್ಯವಸ್ಥೆಯೊಂದನ್ನು ಮಾಡಿದೆ. ಅದ್ರ ಬಗ್ಗೆ ನೀವೂ ತಿಳಿದುಕೊಂಡಲ್ಲಿ ಗಲಾಟೆಯಾಗೋದು ಕಡಿಮೆಯಾಗುತ್ತದೆ. ಜೊತೆಗೆ ಯಾವ ನಾಣ್ಯ ನಕಲಿ,ಯಾವ ನಾಣ್ಯ ಅಸಲಿ ಎಂಬುದು ನಿಮಗೆ ಗೊತ್ತಾಗುತ್ತದೆ.

ಹತ್ತು ರೂಪಾಯಿ ನಾಣ್ಯದ ಬಗ್ಗೆ ಮಾಹಿತಿ ನೀಡಲು ಆರ್ ಬಿ ಐ ಟೋಲ್ ಫ್ರೀ ನಂಬರ್ ಒಂದನ್ನು ಗ್ರಾಹಕರಿಗೆ ನೀಡಿದೆ. 14440 ನಂಬರ್ ಗೆ ನೀವು ಕರೆ ಮಾಡಬೇಕು. ನೀವು ಮಾಡಿದ ಕರೆ ಕಟ್ ಆಗಿ ಮತ್ತೆ ಅದೇ ನಂಬರ್ ನಿಂದ ನಿಮಗೆ ಫೋನ್ ಬರುತ್ತದೆ. ಅಲ್ಲಿ ಹತ್ತು ರೂಪಾಯಿ ನಾಣ್ಯದ ಬಗ್ಗೆ ಎಲ್ಲ ಮಾಹಿತಿ ತಿಳಿಸಿಕೊಡಲಾಗುತ್ತದೆ.

10 ರೂಪಾಯಿಯ 14 ವಿಧದ ನಾಣ್ಯಗಳು ಮಾರುಕಟ್ಟೆಯಲ್ಲಿವೆ. ಎಲ್ಲವೂ ಅಸಲಿಯಾಗಿದ್ದು ಹತ್ತು ರೂಪಾಯಿ ನಾಣ್ಯವನ್ನು ಎಲ್ಲರೂ ಸ್ವೀಕರಿಸಬಹುದಾಗಿದೆ. ಒಂದು ವೇಳೆ ನಾಣ್ಯದ ಬಗ್ಗೆ ಅನುಮಾನ ವ್ಯಕ್ತವಾದಲ್ಲಿ ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ ಸೂಕ್ತ ಮಾಹಿತಿ ಪಡೆಯಿರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...