alex Certify
ಕನ್ನಡ ದುನಿಯಾ       Mobile App
       

Kannada Duniya

ಎ.ಟಿ.ಎಂ.ನಿಂದ ವಿತ್ ಡ್ರಾ ಮಿತಿ ಏರಿಸಿದ ಆರ್.ಬಿ.ಐ.

withdr

ನವದೆಹಲಿ: ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ, ಬ್ಯಾಂಕ್ ಹಾಗೂ ಎ.ಟಿ.ಎಂ.ಗಳಿಂದ ಹಣ ಪಡೆಯಲು ಹೇರಿದ್ದ ಮಿತಿಯನ್ನು ಸಡಿಲಿಸಲಾಗಿದೆ.

ದಿನ 10,000 ರೂ. ಪಡೆದುಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ ಅವಕಾಶ ನೀಡಿದೆ.

ಈ ಮೊದಲು ಪ್ರತಿ ದಿನ 4500 ರೂ. ವಿತ್ ಡ್ರಾ ಮಾಡಬಹುದಾಗಿದ್ದು, ಅದನ್ನು 10,000 ರೂ.ಗೆ ಏರಿಕೆ ಮಾಡಲಾಗಿದೆ.

ನೋಟ್ ಬ್ಯಾನ್ ಮಾಡಿದ ಬಳಿಕ, ಮೊದಲಿಗೆ 2000 ರೂ. ಬಳಿಕ 2500 ರೂ. ನಂತರದಲ್ಲಿ 4500 ರೂ.ಗೆ ಏರಿಕೆ ಮಾಡಲಾಗಿತ್ತು. ಈಗ ದಿನಕ್ಕೆ 10,000 ರೂ. ವಿತ್ ಡ್ರಾ ಮಾಡಿಕೊಳ್ಳಬಹುದಾಗಿದೆ.

ಅದೇ ರೀತಿ ಕರೆಂಟ್ ಅಕೌಂಟ್ ನಿಂದಲೂ ಹಣ ಪಡೆಯುವ ಮಿತಿಯನ್ನು ಏರಿಕೆ ಮಾಡಲಾಗಿದ್ದು, 50,000 ರೂ. ನಿಂದ 1,00,000 ರೂ.ಗೆ ಏರಿಕೆ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...