alex Certify
ಕನ್ನಡ ದುನಿಯಾ       Mobile App
       

Kannada Duniya

ಮಾರುಕಟ್ಟೆಗೆ ಬರಲಿದೆ 100 ರೂ. ಹೊಸ ನೋಟು

100-rupee

500 ಹಾಗೂ 2 ಸಾವಿರ ಮುಖ ಬೆಲೆಯ ಹೊಸ ನೋಟುಗಳನ್ನು ಜಾರಿಗೆ ತಂದಿರುವ ಸರ್ಕಾರ ಈಗ ಹೊಸ 100 ರೂಪಾಯಿ ನೋಟುಗಳನ್ನು ಮುದ್ರಿಸಲಿದೆ. ಭಯಪಡುವ ಅಗತ್ಯ ಇಲ್ಲ. ಹಳೆ 100 ರೂಪಾಯಿ ನೋಟುಗಳು ಬ್ಯಾನ್ ಆಗ್ತಾ ಇಲ್ಲ.

ಆರ್ ಬಿ ಐ ಮಹಾತ್ಮಾಗಾಂಧಿ ಸಿರೀಸ್ ನ ಹೊಸ ನೋಟುಗಳನ್ನು ಮುದ್ರಿಸಲಿದೆ. ಹಳೆ ನೋಟಿನಂತೆಯೇ ಹೊಸ ನೋಟು ಇರಲಿದ್ದು, ಕೆಲವೊಂದು ಸಣ್ಣಪುಟ್ಟ ಬದಲಾವಣೆಗಳಾಗಲಿವೆ. ಆರ್ ಬಿ ಐ ಪ್ರಕಾರ ಎರಡೂ ನಂಬರ್ ಪ್ಯಾನೆಲ್ ನಲ್ಲಿ ಇಂಗ್ಲೀಷ್ ನ ಆರ್ ಮುದ್ರಣವಾಗಲಿದೆ. ಆರ್ ಬಿ ಐ ನ ಹೊಸ ಗವರ್ನರ್ ಉರ್ಜಿತ್ ಆರ್ ಪಟೇಲ್ ಸಹಿ ಇರಲಿದೆ. ನೋಟಿನ ಹಿಂದೆ 2017 ಎಂದು ಮುದ್ರಣವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...