alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಬದಲಾಗಿದೆ ಹೊಸ 500 ರೂ. ನೋಟು

602346-rupeesnewcurrency

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 500 ರೂಪಾಯಿ ಹೊಸ ನೋಟುಗಳಲ್ಲಿ ಮತ್ತೊಂದು ಬದಲಾವಣೆ ಮಾಡಿದೆ. ಈ ಮೊದಲು ‘ಇ’ ಅಕ್ಷರವನ್ನೊಳಗೊಂಡ ನೋಟುಗಳನ್ನು ಮುದ್ರಿಸಲಾಗುತ್ತಿತ್ತು. ಆದ್ರೆ ಇನ್ಮುಂದೆ ‘ಎ’ ಅಕ್ಷರವಿರುವ ನೋಟುಗಳನ್ನು ಮುದ್ರಿಸಲಾಗುತ್ತದೆ.

ಈ ಹಿಂದೆ ಮುದ್ರಿಸಿದ ‘ಇ’ ಸಿರೀಸ್ ನ ನೋಟುಗಳು ಕೂಡ ಚಲಾವಣೆಯಲ್ಲಿರಲಿವೆ.  ಮಹಾತ್ಮಾ ಗಾಂಧಿ ಚಿತ್ರದ ಜೊತೆಗೆ ನಂಬರ್ ಪ್ಯಾನಲ್ ನಲ್ಲಿ ಎ ಎಂಬ ಅಕ್ಷರವಿರಲಿದೆ. ಆರ್ ಬಿ ಐ ಗವರ್ನರ್ ಉರ್ಜಿತ್ ಪಟೇಲ್ ಅವರ ಸಹಿ, ಮುದ್ರಣ ವರ್ಷ ಬದಲಾವಣೆ ಮಾಡಲಾಗಿದೆ.

ಮುದ್ರಣ ವರ್ಷ 2016 ಎಂದಿತ್ತು, ಅದನ್ನು 2017 ಎಂದು ಬದಲಾಯಿಸಲಾಗಿದೆ. ಸ್ವಚ್ಛ ಭಾರತ ಲೋಗೋ ಬದಲು ರೆಡ್ ಫೋರ್ಟ್ ಹಾಗೂ ರಾಷ್ಟ್ರಧ್ವಜದ ಚಿತ್ರವನ್ನು ಮುದ್ರಿಸಲಾಗಿದೆ. ಈ ನೋಟುಗಳು ಸ್ಟೋನ್ ಗ್ರೇ ಬಣ್ಣದಲ್ಲಿವೆ. 500 ರೂಪಾಯಿ ನೋಟುಗಳು 66mm X 150mm ಅಳತೆಯಲ್ಲಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...