alex Certify
ಕನ್ನಡ ದುನಿಯಾ       Mobile App
       

Kannada Duniya

ವೇತನ ಪಡೆಯುವವರಿಗೆ ಸಿಹಿ ಸುದ್ದಿ ನೀಡಿದ ಆರ್.ಬಿ.ಐ.

A police officer stands guard in front of the Reserve Bank of India (RBI) head office in Mumbai April 17, 2012. The Reserve Bank of India cut interest rates on Tuesday for the first time in three years by an unexpectedly sharp 50 basis points to give a boost to flagging economic growth but warned that there is limited scope for further rate cuts. REUTERS/Vivek Prakash (INDIA - Tags: BUSINESS)

ನವದೆಹಲಿ: ವೇತನ ದಿನಗಳಲ್ಲಿ ನಗದು ಕೊರತೆ ಎದುರಾಗದಂತೆ ನೋಡಿಕೊಳ್ಳಲು, ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ) ಕ್ರಮ ಕೈಗೊಂಡಿದೆ.

ವೇತನದ ಖಾತೆಗಳಿರುವ ಬ್ಯಾಂಕ್ ಗಳು ಮತ್ತು ವೇತನದ ದಿನಗಳಲ್ಲಿ ಹೆಚ್ಚು ಹಣ ವಿತ್ ಡ್ರಾ ಆಗುವ ಎ.ಟಿ.ಎಂ.ಗಳಿಗೆ ನಗದು ಪೂರೈಕೆ ಮಾಡಲು ಮುಂದಾಗಿದೆ. ಬ್ಯಾಂಕ್ ಗಳಿಗೆ ಹೆಚ್ಚುವರಿಯಾಗಿ ಶೇ. 20 ರಿಂದ ಶೇ. 30 ರಷ್ಟು ನಗದು ಪೂರೈಕೆ ಮಾಡಲು ಸೂಚಿಸಿದೆ. ಅಲ್ಲದೇ, ವೇತನದ ಬಟವಾಡೆಗಳಿಗೆ ತೊಂದರೆಯಾಗದಂತೆ ಬ್ಯಾಂಕ್ ಗಳಲ್ಲಿ ತಾತ್ಕಾಲಿಕವಾಗಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗುವುದು.

ಬ್ಯಾಂಕ್ ಗಳಿಗೆ ನಗದು ಪೂರೈಕೆ ಮಾಡಲಾಗುತ್ತಿದ್ದು, ವೇತನ ಪಡೆಯುವವರಿಗೆ, ಪಿಂಚಣಿದಾರರಿಗೆ ಸುಲಭವಾಗಿ ಹಣ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...