alex Certify
ಕನ್ನಡ ದುನಿಯಾ       Mobile App
       

Kannada Duniya

ಎಲ್ಲಾ 10 ರೂ. ನಾಣ್ಯ ಮಾನ್ಯ: ಆರ್ ಬಿ ಐ

coin_pndwhwn

ಹತ್ತು ರೂಪಾಯಿ ನಾಣ್ಯನಾ? ಬೇಡ ಸ್ವಾಮಿ, ಅದ್ರಲ್ಲಿ ಯಾವುದೋ ನಕಲಿಯಂತೆ. ಇನ್ನ್ಯಾವುದೇ ಅಸಲಿಯಂತೆ. ಯಾವ್ದು ಅಂತಾ ಗೊತ್ತಾಗಲ್ಲ ಅನ್ನೋರು ಇನ್ಮುಂದೆ ಚಿಂತೆ ಮಾಡಬೇಕಾಗಿಲ್ಲ.ಎಲ್ಲ 10 ರೂಪಾಯಿ ಮುಖ ಬೆಲೆಯ ನಾಣ್ಯಗಳು ಮಾನ್ಯ ಎಂದು ಆರ್ ಬಿ ಐ ಹೇಳಿದೆ.

ಇದ್ರಲ್ಲಿ ಯಾವುದೂ ನಕಲಿ ನಾಣ್ಯವಲ್ಲ. ಸಮಯಕ್ಕೆ ತಕ್ಕಂತೆ ಬೇರೆ ಬೇರೆ ವಿನ್ಯಾಸದಲ್ಲಿ ಮುದ್ರಣ ಮಾಡಲಾಗಿದೆ. ಮಹಾತ್ಮಾ ಗಾಂಧಿ ಚಿತ್ರವಿರುವ ನಾಣ್ಯ, ಮಧ್ಯದಲ್ಲಿ 10 ಎಂದು ಬರೆದಿರುವ ನಾಣ್ಯ ಸೇರಿದಂತೆ ಎಲ್ಲ 10 ರೂಪಾಯಿ ಮುಖಬೆಲೆಯ ನಾಣ್ಯಗಳೂ ಮಾನ್ಯವೆಂದು ಆರ್ ಬಿ ಐ ಸ್ಪಷ್ಟನೆ ನೀಡಿದೆ.

ಆರ್ ಬಿಐ ಪ್ರಕಾರ ಈ ನಾಣ್ಯಗಳನ್ನು ವಿಭಿನ್ನ ಸಂದರ್ಭದಲ್ಲಿ ಜಾರಿಗೆ ತರಲಾಗಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...