alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ನ್ಯೂಸ್! ದುಬಾರಿಯಾಗಲಿದೆ ಲಾಕರ್ ಸೇವೆ

ನವದೆಹಲಿ: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಸುದ್ದಿ ಇಲ್ಲಿದೆ. ರೈಲ್ವೇ ನಿಲ್ದಾಣಗಳ ಕ್ಲಾಕ್ ರೂಂ, ಲಾಕರ್ ಸೇವೆಗಳು ದುಬಾರಿಯಾಗಲಿವೆ.

ಈ ಸೇವೆಗಳ ಕಂಪ್ಯೂಟರೀಕರಣಕ್ಕಾಗಿ ರೈಲ್ವೇ ಇಲಾಖೆ ಬಿಡ್ ಗಳನ್ನು ಆಹ್ವಾನಿಸಿದೆ. ನಂತರದಲ್ಲಿ ಶುಲ್ಕಗಳನ್ನು ಪರಿಷ್ಕರಣೆ ಮಾಡಲಾಗುತ್ತದೆ.

ಲಾಕರ್ ಬಳಕೆಗೆ ಪ್ರಸ್ತುತ 24 ಗಂಟೆ ಅವಧಿಗೆ 20 ರೂ., ನಂತರದ ಹೆಚ್ಚುವರಿ 24 ಗಂಟೆಗಳಿಗೆ 30 ರೂ ಶುಲ್ಕವಿದೆ. ಕ್ಲಾಕ್ ರೂಂಗೆ ದಿನಕ್ಕೆ 15 ರೂ. ಮತ್ತು ಹೆಚ್ಚುವರಿಯಾಗಿ 24 ಗಂಟೆ ಅವಧಿಗೆ 20 ರೂ. ದರವನ್ನು ವಿಧಿಸಲಾಗ್ತಿದೆ. ಇದನ್ನು ಪರಿಷ್ಕರಿಸಲಾಗುವುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...