alex Certify
ಕನ್ನಡ ದುನಿಯಾ       Mobile App
       

Kannada Duniya

ಶೀಘ್ರವೇ ಅಗ್ಗವಾಗಲಿದೆ ರೈಲು ಪ್ರಯಾಣ

ಸದ್ಯದಲ್ಲೇ ರೈಲು ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಲಿದೆ. ರೈಲ್ವೆ ಟಿಕೆಟ್ ಗಳ ಬೆಲೆ ಇಳಿಕೆ ಮಾಡಲಿದೆ. ಇ-ಟಿಕೆಟ್ ಗಳ ಮೇಲಿನ ಮರ್ಚಂಟ್ ಡಿಸ್ಕೌಂಟ್ ರೇಟ್ಸ್ (MDR) ಹಿಂಪಡೆಯಲು ನಿರ್ಧರಿಸಿದೆ.

IRCTC ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡುವವರಿಗೆ MDR ಶುಲ್ಕ ವಿಧಿಸಲಾಗುತ್ತಿತ್ತು. ಬ್ಯಾಂಕ್ ಗಳು ಗ್ರಾಹಕರಿಗೆ ಕ್ರೆಡಿಟ್/ಡೆಬಿಟ್ ಕಾರ್ಡ್ ಸೇವೆಗಾಗಿ ಶುಲ್ಕ ವಿಧಿಸುತ್ತಿವೆ. ಹಾಗಾಗಿ ಶುಲ್ಕ ಹಿಂಪಡೆಯುವ ಬಗ್ಗೆ ಸರ್ಕಾರ ಬ್ಯಾಂಕ್ ಗಳೊಂದಿಗೂ ಚರ್ಚಿಸಿದೆ.

ನೋಟು ನಿಷೇಧಕ್ಕೂ ಮುನ್ನ ಸೇವಾ ಶುಲ್ಕ ವಿಧಿಸಲಾಗುತ್ತಿತ್ತು. ಈಗ ಸರ್ಕಾರ MDR ಹಿಂಪಡೆದಲ್ಲಿ ತನ್ನಿಂತಾನೇ ರೈಲ್ವೆ ಟಿಕೆಟ್ ಗಳ ದರ ಇಳಿಕೆಯಾಗಲಿದೆ. 2018ರ ಮಾರ್ಚ್ ವರೆಗೂ ಸೇವಾ ಶುಲ್ಕವಿಲ್ಲದೇ ಪ್ರಯಾಣಿಕರು ಆನ್ ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಬಹುದು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...