alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತಕ್ಕೆ ಬರ್ತಿದೆ ಪೋರ್ಶೆ ಕಾರಿನ ಹೊಸ ಮಾಡೆಲ್

ಪೋರ್ಶೆ 911 ಜಿಟಿ3 ಕಾರಿಗಾಗಿ ಕಾಯ್ತಾ ಇದ್ದವರಿಗೆಲ್ಲ ಗುಡ್ ನ್ಯೂಸ್ ಇದೆ. 2.2 ಕೋಟಿ ರೂ. ಮೌಲ್ಯದ ಈ ಕಾರು ಅಕ್ಟೋಬರ್ 9ರಂದು ಭಾರತದಲ್ಲಿ ಲಾಂಚ್ ಆಗಲಿದೆ. ಜಾಗತಿಕ ಮಟ್ಟದಲ್ಲಿ ಕಾರು ಬಿಡುಗಡೆ ಮಾಡಿದಾಗಿನಿಂದ್ಲೂ ಪ್ರಿಆರ್ಡರ್ ಬರುತ್ತಲೇ ಇದೆ.

ಹಾಗಾಗಿ 2018ರ ಅಕ್ಟೋಬರ್ 9ರಿಂದ ಕಾರುಗಳನ್ನು ಗ್ರಾಹಕರಿಗೆ ಡೆಲಿವರಿ ಮಾಡಲು ಕಂಪನಿ ಮುಂದಾಗಿದೆ. ಇದು ವಿಶಿಷ್ಟವಾದ ಸ್ಪೋರ್ಟ್ಸ್ ಕಾರು. 493 bhp ಪವರ್ ಹೊಂದಿದೆ. ಕೇವಲ 3.4 ಸೆಕೆಂಡ್ ಗಳಲ್ಲಿ 100 ಕಿಮೀ ವೇಗಕ್ಕೆ ತಲುಪಬಲ್ಲ ಸಾಮರ್ಥ್ಯ ಹೊಂದಿದೆ.

ಎಕ್ಸೆಲ್ ಸ್ಟೇರಿಂಗ್ ಸೇರಿದಂತೆ ಹಲವು ವಿಶಿಷ್ಟತೆಗಳು ಈ ಕಾರಿನಲ್ಲಿವೆ. ಮರ್ಸಿಡಿಸ್ AMG GT-R, ನಿಸ್ಸಾನ್ GT-R ಹಾಗೂ ಆಡಿ 8 ಕಾರುಗಳಿಗೆ ಪೋರ್ಶೆ 911 ಜಿಟಿ ತೀವ್ರ ಪೈಪೋಟಿ ಒಡ್ಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...