alex Certify
ಕನ್ನಡ ದುನಿಯಾ       Mobile App
       

Kannada Duniya

1 ವಾರದಲ್ಲಿ ಕಡಿಮೆಯಾಯ್ತು ಪೆಟ್ರೋಲ್ ಬೆಲೆ

petro-ben-downd

ನವದೆಹಲಿ: ಪ್ರತಿದಿನ ದರ ಪರಿಷ್ಕರಣೆ ನೀತಿ ಜಾರಿಯಾದ 1 ವಾರದ ಅವಧಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಕಡಿಮೆಯಾಗಿದೆ.

ಪ್ರತಿ ಲೀಟರ್ ಪೆಟ್ರೋಲ್ ಗೆ 1.77 ರೂ., ಪ್ರತಿ ಲೀಟರ್ ಡೀಸೆಲ್ ಗೆ 88 ಪೈಸೆ ಕಡಿಮೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ತೈಲ ಬೆಲೆ ಏರಿಳಿತ ಆಧರಿಸಿ ತೈಲ ಕಂಪನಿಗಳು ದೇಶೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯನ್ನು ಪರಿಷ್ಕರಿಸುತ್ತವೆ.

1 ವಾರದಿಂದ ದೈನಂದಿನ ದರ ಬದಲು ನೀತಿ ಜಾರಿಯಾಗಿದೆ. ಇದರಂತೆ ದೆಹಲಿಯಲ್ಲಿ 65.48 ರೂ. ಇದ್ದ ಪೆಟ್ರೋಲ್ ದರ 63.71 ರೂ ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ 68.03 ರೂ., ಡೀಸೆಲ್ 57.35 ರೂ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...