alex Certify ಪೈಸೆಗಳ ಲೆಕ್ಕದಲ್ಲಿ ಏರಿಕೆಯಾಗಿ ದಾಖಲೆ ಬರೆದ ಪೆಟ್ರೋಲ್ ದರ: ರಾಜ್ಯದಲ್ಲೂ ಶತಕ ಬಾರಿಸಿದ ಡೀಸೆಲ್; ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೈಸೆಗಳ ಲೆಕ್ಕದಲ್ಲಿ ಏರಿಕೆಯಾಗಿ ದಾಖಲೆ ಬರೆದ ಪೆಟ್ರೋಲ್ ದರ: ರಾಜ್ಯದಲ್ಲೂ ಶತಕ ಬಾರಿಸಿದ ಡೀಸೆಲ್; ಇಲ್ಲಿದೆ ಮಾಹಿತಿ

ಬೆಂಗಳೂರು: ದಿನೇ ದಿನೇ ಪೈಸೆಗಳ ಲೆಕ್ಕದಲ್ಲಿ ಏರಿಕೆಯಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸಾರ್ವಕಾಲಿಕ ದಾಖಲೆಯ ಗರಿಷ್ಟಮಟ್ಟಕ್ಕೆ ಏರಿಕೆಯಾಗಿವೆ.

ರಾಜ್ಯದಲ್ಲಿಯೂ ಡೀಸೆಲ್ ದರ 100 ರೂ. ಗಡಿ ದಾಟಿದೆ. ಶಿವಮೊಗ್ಗದಲ್ಲಿ ಡೀಸೆಲ್ ಒಂದು ಲೀಟರ್ ಗೆ 100.29 ರೂಗೆ ತಲುಪಿದೆ. ದಾವಣಗೆರೆಯಲ್ಲಿ 100.44 ರೂ., ಚಿತ್ರದುರ್ಗ 100.44 ರೂ.ತಲುಪಿದೆ.

ಶಿವಮೊಗ್ಗದಲ್ಲಿ ಪೆಟ್ರೋಲ್ 109.69 ರೂ., ಡೀಸೆಲ್ 100.29 ರೂ.

ಬೀದರ್ ಪೆಟ್ರೋಲ್ 108.97 ರೂ., ಡೀಸೆಲ್ 99.73 ರೂ.

ತುಮಕೂರು ಪೆಟ್ರೋಲ್ 108.14 ರೂ., ಡೀಸೆಲ್ 98.74 ರೂ.

ಮೈಸೂರು ಪೆಟ್ರೋಲ್ 107.57 ರೂ., ಡೀಸೆಲ್ 98.43 ರೂ.

ರಾಮನಗರ ಪೆಟ್ರೋಲ್ 108.40 ರೂ., ಡೀಸೆಲ್ 99.19 ರೂ.

ಹಾಸನ ಪೆಟ್ರೋಲ್ 107.83 ರೂ., ಡೀಸೆಲ್ 98.53 ರೂ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...