alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ಸುದ್ದಿ: 90 ರ ಗಡಿ ದಾಟಿದ ಪೆಟ್ರೋಲ್ ಬೆಲೆ

ಶ್ರೀ ಸಾಮಾನ್ಯನ ಪಾಲಿಗೆ ಗಗನಮುಖಿಯಾಗುತ್ತಿರುವ ಪೆಟ್ರೋಲ್ ದರ ಇದೀಗ ಮುಂಬೈನಲ್ಲಿ 90 ರೂ. ಗಡಿ ದಾಟಿದೆ. ಅದೇ ರೀತಿ ಡೀಸೆಲ್ ದರ 78.58 ರೂ.ಮುಟ್ಟಿದೆ.

ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಪ್ರತಿ ಲೀಟರ್ ಬೆಲೆ 90.08 ರೂಪಾಯಿಯಾಗಿದ್ದು, ಪೆಟ್ರೋಲ್ ದರದ ಸರ್ವಕಾಲಿಕ ದಾಖಲೆಯನ್ನು ಮುಂದುವರೆಸಿದೆ. ಮುಂಬೈನಲ್ಲಿ ಶನಿವಾರ ಪೆಟ್ರೋಲ್ ದರ 89.97 ರೂ. ಹಾಗೂ ಡೀಸೆಲ್ ದರ 78.53 ರೂ. ಇತ್ತು.

ಇದೇ ವೇಳೆ ದೆಹಲಿಯಲ್ಲಿ ಪೆಟ್ರೋಲ್ ದರ 11 ಪೈಸೆ ಹೆಚ್ಚಳವಾಗಿ 82.72 ರೂ. ಆಗಿದ್ದರೆ ಡೀಸಲ್ ದರ ಐದು ಪೈಸೆ ಹೆಚ್ಚಳವಾಗಿ 74.02 ರೂ. ತಲುಪಿದೆ.

ವಿವಿಧ ರಾಜ್ಯಗಳು ತೆರಿಗೆಯನ್ನೂ ಇಳಿಸಿದರೂ ಅಂತರಾಷ್ಟ್ರೀಯ ಮಟ್ಟದಲ್ಲಿನ ಪರಿಣಾಮ ಕಾರಣ ದರ ಇಳಿಕೆ ಕಾಣಿಸುತ್ತಿಲ್ಲವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...