alex Certify
ಕನ್ನಡ ದುನಿಯಾ       Mobile App
       

Kannada Duniya

ವಾಹನ ಸವಾರರಿಗೆ ಸಿಹಿ ಸುದ್ದಿ

credit-card

ಬೆಂಗಳೂರು : ಪೆಟ್ರೋಲ್ ಬಂಕ್ ಗಳಲ್ಲಿ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಗಳನ್ನು ಹೆಚ್ಚಿನ ಗ್ರಾಹಕರು ಬಳಸುತ್ತಿದ್ದಾರೆ.

ಆದರೆ, ಶೇ. 1 ರಷ್ಟು ಸೇವಾ ಶುಲ್ಕ ವಿಧಿಸಲು ಬ್ಯಾಂಕ್ ಗಳು ಮುಂದಾಗಿದ್ದರಿಂದ, ಇನ್ನು ಮುಂದೆ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಗಳನ್ನು ಸ್ವೀಕರಿಸುವುದಿಲ್ಲ ಎಂದು ಬಂಕ್ ಮಾಲೀಕರು ತಿಳಿಸಿದ್ದರು.

ಈಗ ಬ್ಯಾಂಕ್ ಗಳು ನಿರ್ಧಾರದಿಂದ ಹಿಂದೆ ಸರಿದಿವೆ ಎನ್ನಲಾಗಿದ್ದು, ಬಂಕ್ ಗಳಲ್ಲಿ ಕಾರ್ಡ್ ಗಳನ್ನು ಸ್ವೀಕರಿಸಲಾಗುವುದು. ಮುಂದಿನ ತೀರ್ಮಾನದವರೆಗೆ ಕಾರ್ಡ್ ಗಳನ್ನು ಸ್ವೀಕರಿಸಲಿದ್ದು, ಇದರಿಂದ ವಾಹನ ಮಾಲೀಕರು ಸದ್ಯಕ್ಕೆ ನಿರಾಳರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...