alex Certify
ಕನ್ನಡ ದುನಿಯಾ       Mobile App
       

Kannada Duniya

ಪೇಟಿಎಂ ಗ್ರಾಹಕರಿಗಾಗಿಯೇ ಬಂದಿದೆ ಡೆಬಿಟ್ ಕಾರ್ಡ್

ಪೇಟಿಎಂ ತನ್ನ ಗ್ರಾಹಕರಿಗಾಗಿ ಡೆಬಿಟ್ ಕಾರ್ಡ್ ಪರಿಚಯಿಸುತ್ತಿದೆ. ಆನ್ ಲೈನ್ ಮತ್ತು ಆಫ್ ಲೈನ್ ಮಳಿಗೆಗಳಲ್ಲಿ ಗ್ರಾಹಕರು ಪೇಟಿಎಂ ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿ ಮಾಡಬಹುದು. ಅಷ್ಟೇ ಅಲ್ಲ ಈ ಡೆಬಿಟ್ ಕಾರ್ಡ್ ಬಳಸಿ ದೇಶದ ಯಾವ ಎಟಿಎಂನಿಂದ ಬೇಕಾದ್ರೂ ಹಣ ವಿತ್ ಡ್ರಾ ಮಾಡಲು ಅವಕಾಶವಿದೆ.

ಪೇಟಿಎಂ ಆ್ಯಪ್ ಮೂಲಕ ಆನ್ ಲೈನ್ ನಲ್ಲೇ ಡೆಬಿಟ್ ಕಾರ್ಡ್ ಆರ್ಡರ್ ಮಾಡಬಹುದಾಗಿದೆ. ತಿಂಗಳ ಹಿಂದಷ್ಟೆ ಪೇಟಿಎಂ ತನ್ನ Ios ಆ್ಯಪ್ ನಲ್ಲಿ UPIಅನ್ನು ಲಾಂಚ್ ಮಾಡಿತ್ತು. ಬಳಕೆದಾರರು ತಮ್ಮದೇ ಆದ ಪೇಟಿಎಂ UPI IDಗಳನ್ನ ಹೊಂದಲು ಅವಕಾಶ ಕಲ್ಪಿಸಿತ್ತು.

ಅಷ್ಟೇ ಇಲ್ಲ ಇದಕ್ಕೆ ನಿಮ್ಮ ಸೇವಿಂಗ್ಸ್ ಬ್ಯಾಂಕ್ ಖಾತೆಯನ್ನೂ ಲಿಂಕ್ ಮಾಡಬಹುದಾಗಿದೆ. ನೇರವಾಗಿ ಬ್ಯಾಂಕ್ ಖಾತೆಗೆ ಹಣ ಪಡೆಯಬಹುದು, ಸೆಂಡ್ ಕೂಡ ಮಾಡಬಹುದು. ವಹಿವಾಟಿಗಾಗಿ ನಿಮ್ಮ ಐ ಎಫ್ ಎಸ್ ಸಿ ಕೋಡ್ ಹಾಗೂ ಇತರ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳುವ ಅಗತ್ಯವಿಲ್ಲ. ಈಗ ಪೇಟಿಎಂ ಡೆಬಿಟ್ ಕಾರ್ಡ್ ಕೂಡ ಬಂದಿರೋದ್ರಿಂದ ಗ್ರಾಹಕರಿಗೆ ಮತ್ತಷ್ಟು ಅನುಕೂಲವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...