alex Certify
ಕನ್ನಡ ದುನಿಯಾ       Mobile App
       

Kannada Duniya

ಪೇಟಿಎಂ ಶುರು ಮಾಡಿದೆ ಮಹಾ ಕ್ಯಾಶ್ ಬ್ಯಾಕ್ ಸೇಲ್

ಪೇಟಿಎಂ ಮಾಲ್ ಕ್ಯಾಶ್ ಬ್ಯಾಕ್ ಸೇಲ್ ಶುರು ಮಾಡಿದೆ. ಅಕ್ಟೋಬರ್ 22 ಅಂದ್ರೆ ಇಂದಿನಿಂದ ಕ್ಯಾಶ್ ಬ್ಯಾಕ್ ಸೇಲ್ ಶುರುವಾಗಿದ್ದು, ಅಕ್ಟೋಬರ್ 25 ರವರೆಗೆ ನಡೆಯಲಿದೆ.ಈ ಸೇಲ್ ನಲ್ಲಿ ಗ್ರಾಹಕರಿಗೆ 501 ಕೋಟಿ ರೂಪಾಯಿ ಕ್ಯಾಶ್ ಬ್ಯಾಕ್ ಸೌಲಭ್ಯ ಸಿಗಲಿದೆ.

ಉಚಿತ ಶಿಪ್ಪಿಂಗ್, ಕ್ಯಾಶ್ ಆನ್ ಡಿಲೆವರಿ ಹಾಗೂ ನೋ ಕಾಸ್ಟ್ ಇಎಂಐ ಸೌಲಭ್ಯವನ್ನೂ ನೀಡಲಾಗ್ತಿದೆ. ಅಮೆರಿಕನ್ ಎಕ್ಸ್ ಪ್ರೆಸ್ ಕಾರ್ಡ್ ಹೊಂದಿರುವವರಿಗೆ ಶೇಕಡಾ 10 ರಷ್ಟು ಕ್ಯಾಶ್ ಬ್ಯಾಕ್ ಸಿಗಲಿದೆ. ಕೊಟೆಕ್ ಬ್ಯಾಂಕ್ ಗ್ರಾಹಕರಿಗೆ ಶೇಕಡಾ 10ರಷ್ಟು ಹೆಚ್ಚುವರಿ ಕ್ಯಾಶ್ ಬ್ಯಾಕ್ ಸಿಗಲಿದೆ.

ಆ್ಯಪಲ್, ಸ್ಯಾಮ್ಸಂಗ್, ನೋಕಿಯಾದಂತಹ ಸ್ಮಾರ್ಟ್ಫೋನ್ ಮೇಲೆ ಕಂಪನಿ 12000 ರೂಪಾಯಿಯವರೆಗೆ ಕ್ಯಾಶ್ ಬ್ಯಾಕ್ ನೀಡ್ತಿದೆ. ಟಿವಿ ಹಾಗೂ ಇತರ ಉತ್ಪನ್ನಗಳ ಮೇಲೆ 20,000 ರೂಪಾಯಿ ಕ್ಯಾಶ್ ಬ್ಯಾಕ್ ನೀಡ್ತಿದೆ. ಲ್ಯಾಪ್ ಟಾಪ್ ಮೇಲೆ 20,000 ರೂಪಾಯಿ ಕ್ಯಾಶ್ ಬ್ಯಾಕ್ ನೀಡಲಿದೆ. ಹೆಚ್ಪಿ, ಡೆಲ್, ಲೆನೋವಾ, ಆಸೂಸ್ ಲ್ಯಾಪ್ ಟಾಪ್ ಮೇಲೆ ಈ ಆಫರ್ ಸಿಗ್ತಿದೆ.

ಡಿಎಸ್ಎಲ್ಆರ್ ಕ್ಯಾಮರಾ ಮೇಲೂ ರಿಯಾಯಿತಿ ಸಿಗ್ತಿದೆ. ನೋಕಿಯಾ ಕೆನನ್ ಕ್ಯಾಮರಾದ ಮೇಲೆ ಪೇಟಿಎಂ ಮಾಲ್ ಕ್ಯಾಶ್ ಬ್ಯಾಕ್ ನೀಡ್ತಿದೆ. ಸ್ಪೀಕರ್, ಹೋಮ್ ಥಿಯೇಟರ್ ಸೇರಿದಂತೆ ಅನೇಕ ವಸ್ತುಗಳ ಮೇಲೆ ಪೇಟಿಎಂ ಮಾಲ್ ನಲ್ಲಿ ರಿಯಾಯಿತಿ ಸಿಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...