alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಪ್ರೈಸ್ ! ಸಂಪೂರ್ಣ ಉಚಿತವಾಗಿ ಸಿಗಲಿವೆ ಹಲವು ಉತ್ಪನ್ನಗಳು….ಆದ್ರೆ!

ಭಾರತದ ಆನ್ಲೈನ್ ಮಾರುಕಟ್ಟೆಯಲ್ಲಿ ಪೇಟಿಎಮ್ ಹೊಸ ಸಂಚಲವನ್ನೇ ಸೃಷ್ಟಿಸ್ತಿದೆ. ಭಾರತದ ಖ್ಯಾತ ಇ- ಕಾಮರ್ಸ್ ಸಂಸ್ಥೆಯಾದ ಪೇಟಿಎಮ್ ಮಾಲ್ ತನ್ನ ಆನ್ಲೈನ್ ಗ್ರಾಹಕರಿಗೆ ವಿಶಿಷ್ಟವಾದ ಕೊಡುಗೆಯೊಂದನ್ನ ನೀಡುತ್ತಿದೆ. ಪೇಟಿಎಮ್ ಮಾಲ್ ನಲ್ಲಿ ಲಭ್ಯವಿರುವ ಹಲವು ಮೊಬೈಲ್ ಆಕ್ಸಸರೀಸ್ ಗಳನ್ನ ಸಂಪೂರ್ಣ ಉಚಿತವಾಗಿ ನೀಡುವ ಸಂಬಂಧ ಇಂಪೋರ್ಟೆಡ್ ಸ್ಟೀಲ್ ಡೀಲ್ಸ್ ಎಂಬ ಯೋಜನೆಯನ್ನು ಜಾರಿಗೆ ತಂದಿದೆ.

ಈ ಯೋಜನೆಯ ಮೂಲಕ ಗ್ರಾಹಕರು ಹಲವು ವಸ್ತುಗಳನ್ನ ಸಂಪೂರ್ಣ ಉಚಿತವಾಗಿ ಪಡೆಯಬಹುದಾಗಿದೆಯಂತೆ. ಆದ್ರೆ ಇದಕ್ಕೆ ಪೇಟಿಎಮ್ ಕಂಡೀಷನ್ಸ್ ಅಪ್ಲೈ ಅನ್ನೋ ಡಬ್ಬಲ್ ಸ್ಟಾರ್ ಸೂಚನೆ ನೀಡ್ತಿದೆ. ಏನಪ್ಪಾ ಆ ಸೂಚನೆ ಅಂದ್ರಾ ಪ್ರತಿ ಉತ್ಪನ್ನಕ್ಕೂ ಕೊಡಲಾಗಿರುವ ಪ್ರೊಮೊಕೋಡ್ ನ್ನ ಗ್ರಾಹಕರು ಎಂಟ್ರಿ ಮಾಡಿ ಕಳುಹಿಸಬೇಕು.

ಉದಾಹರಣೆಗೆ ಹೇಳೋದಾದ್ರೆ 37 ರೂಪಾಯಿ ಬೆಲೆಯ ಆಡಿಯೋ ಸ್ಪ್ಲಿಟ್ಟರ್ ನ ಉಚಿತವಾಗಿ ಪಡೆಯೋದಕ್ಕೆ ಇಂಗ್ಲೀಷ್ ನ ಕ್ಯಾಪಿಟಲ್ ಲೆಟರ್ಸ್ನಲ್ಲಿ FIRSTTIMELUCKY ಎಂಬ ಪ್ರೊಮೊಕೋಡ್ ನ್ನ ಕಳುಹಿಸಬೇಕು. ಆಗ ಗ್ರಾಹಕರಿಗೆ ಆಡಿಯೋ ಸ್ಪ್ಲಿಟ್ಟರ್ ಉಚಿತವಾಗಿ ಸಿಗಲಿದೆ. ಹೀಗೆ ಹಲವು ಉತ್ಪನ್ನಗಳಿಗೆ ಪ್ರತ್ಯೇಕ ಪ್ರೊಮೊಕೋಡ್ ಗಳನ್ನ ಗ್ರಾಹಕರು ಕಳುಹಿಸಿ ಉತ್ಪನ್ನಗಳನ್ನ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಕೆಲ ಉತ್ಪನ್ನಕ್ಕೆ ಶೇಕಡಾ 100ರಷ್ಟು ಕ್ಯಾಶ್ ಬ್ಯಾಕ್ ಕೂಡ ಗ್ರಾಹಕರಿಗೆ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...