alex Certify
ಕನ್ನಡ ದುನಿಯಾ       Mobile App
       

Kannada Duniya

299 ರೂ.ಗಿಂತ ಕಡಿಮೆ ಬೆಲೆಗೆ ಸಿಗ್ತಿದೆ ಬ್ರಾಂಡೆಡ್ ಹೆಡ್ಫೋನ್

ಫ್ಲಿಪ್ಕಾರ್ಟ್, ಅಮೆಜಾನ್ ರೀತಿಯಲ್ಲಿಯೇ ಪೇಟಿಎಂ ನಲ್ಲಿ ಕೂಡ ಮಹಾ ಕ್ಯಾಶ್ಬ್ಯಾಕ್ ಸೇಲ್ ಶುರುವಾಗಿದೆ. ಈ ಕ್ಯಾಶ್ಬ್ಯಾಕ್ ಸೇಲ್ ನಲ್ಲಿ ಗ್ರಾಹಕರಿಗೆ ಹೆಡ್ ಫೋನ್ ಹಾಗೂ ಸ್ಪೀಕರ್ ಮೇಲೆ 5 ಸಾವಿರದಷ್ಟು ಕ್ಯಾಶ್ಬ್ಯಾಕ್ ಸಿಗ್ತಿದೆ. ಐಸಿಐಸಿಐ ಗ್ರಾಹಕರು ಈ ಸೇಲ್ ನಲ್ಲಿ ಶೇಕಡಾ 10 ರಷ್ಟು ಹೆಚ್ಚುವರಿ ಕ್ಯಾಶ್ಬ್ಯಾಕ್ ಪಡೆಯಬಹುದಾಗಿದೆ.

ಕಡಿಮೆ ಬೆಲೆಗೆ ಹೆಡ್ಫೋನ್ ಖರೀದಿಗೆ ಪ್ಲಾನ್ ಮಾಡಿದ್ದರೆ ಪೇಟಿಎಂ ಮಾಲ್ ಒಳ್ಳೆ ಅವಕಾಶ ನೀಡ್ತಿದೆ. ಬೋಟ್ ಹೆಡ್ ಫೋನನ್ನು ಗ್ರಾಹಕರು ಕೇವಲ 539 ರೂಪಾಯಿಗೆ ಖರೀದಿ ಮಾಡಬಹುದಾಗಿದೆ. ಇನ್ನು ಸ್ಕಲ್ಕ್ಯಾಂಡಿ ಹೆಡ್ಫೋನ್ ಹಾಗೂ ಸ್ಫೀಕರ್ ಕೇವಲ 499 ರೂಪಾಯಿಗೆ ಸಿಗಲಿದೆ.

ಜೆಬಿಲ್ ಹೆಡ್ ಫೋನ್ ಹಾಗೂ ಸ್ಪೀಕರ್ ಗೂ ಭರ್ಜರಿ ರಿಯಾಯಿತಿ ನೀಡಲಾಗ್ತಿದೆ. ಕೇವಲ 299 ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಬೆಲೆಗೂ ಗ್ರಾಹಕರಿಗೆ ಪೇಟಿಎಂ ಮಾಲ್ ನಲ್ಲಿ ಹೆಡ್ ಫೋನ್ ಸಿಗ್ತಿದೆ. ಲಿಫಿ ಇಯರ್ಫೋನ್ 499 ರೂಪಾಯಿಗೆ ಲಭ್ಯವಿದೆ. ವಿಕೀ ಇಯರ್ ಫೋನ್ ಗೆ ಶೇಕಡಾ 15 ರಷ್ಟು ರಿಯಾಯಿತಿ ನೀಡಲಾಗ್ತಾಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...