alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಉದ್ಯೋಗ ಶುರು ಮಾಡಿ 1 ಲಕ್ಷಕ್ಕೂ ಹೆಚ್ಚು ಲಾಭ ಪಡೆಯಿರಿ

ಪ್ಲಾಸ್ಟಿಕ್ ಪಾಲಿಥಿನ್ ನಿಷೇಧಕ್ಕೆ ಸರ್ಕಾರ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟಿಕ್ ನಿಷೇಧಕ್ಕೆ ಜನರು ನಿಧಾನವಾಗಿ ಬೆಂಬಲ ನೀಡ್ತಿದ್ದಾರೆ. ಇದ್ರಿಂದಾಗಿ ಪೇಪರ್ ಬ್ಯಾಗ್ ಗಳಿಗೆ ಬೇಡಿಕೆ ಹೆಚ್ಚಾಗಿದೆ.

ಇತ್ತೀಚಿನ ದಿನಗಳಲ್ಲಿ ಮಾಲ್ ನಿಂದ ಹಿಡಿದು ಕಿರಾಣಿ ಅಂಗಡಿ, ಬಟ್ಟೆ ಅಂಗಡಿ, ಔಷಧಿ ಅಂಗಡಿ, ಶೂ ಅಂಗಡಿ ಸೇರಿದಂತೆ ಎಲ್ಲ ಕಡೆ ಪೇಪರ್ ಬ್ಯಾಗ್ ಬಳಸಲಾಗ್ತಿದೆ. ಪೇಪರ್ ಬ್ಯಾಗ್ ಗೆ ಬೇಡಿಕೆ ಹೆಚ್ಚಾಗಿರುವುದ್ರಿಂದ ಇದ್ರ ಯುನಿಟ್ ಶುರು ಮಾಡಿ ಕೈತುಂಬಾ ಆದಾಯ ಗಳಿಸಬಹುದಾಗಿದೆ.

ಪೇಪರ್ ಬ್ಯಾಗ್ ಯುನಿಟ್ ತಯಾರಿಸಲು ಸರ್ಕಾರ ಸಂಪೂರ್ಣ ಸಹಕಾರ ನೀಡ್ತಿದೆ. ಸರ್ಕಾರ 1 ಕೋಟಿ 3 ಲಕ್ಷ ರೂಪಾಯಿಯವರೆಗೆ ಸಾಲ ನೀಡಲಿದೆ.  ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪ್ಯಾಕೇಜಿಂಗ್ ಮುಂಬೈ ಹಾಗೂ ಅದ್ರ ಶಾಖೆಯಲ್ಲಿ ಪೇಪರ್ ಬ್ಯಾಗ್ ತಯಾರಿಸುವ ಬಗ್ಗೆ ತರಬೇತಿ ನೀಡಲಾಗುವುದು.

ಯುನಿಟ್ ಅಳವಡಿಸಲು 32 ಲಕ್ಷ ರೂಪಾಯಿ ಖರ್ಚಾಗುತ್ತದೆ. ಮಶಿನ್ ಗಾಗಿ 14.6 ಲಕ್ಷ ಖರ್ಚಾಗುತ್ತದೆ. ಮೊದಲ ವರ್ಷ 1 ಲಕ್ಷ 75 ಸಾವಿರದವರೆಗೆ ನೀವು ಲಾಭ ಪಡೆಯಬಹುದಾಗಿದೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಶಸ್ಸು ಕಾಣಲಿದೆಯಾ ಕಾಂಗ್ರೆಸ್-ಜೆಡಿಎಸ್ ಮೈತ್ರಿ?

    View Results

    Loading ... Loading ...