alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರೀ ಇಳಿಕೆಯಾಯ್ತು ಈ ಕಂಪನಿ ಸ್ಮಾರ್ಟ್ಫೋನ್ ಬೆಲೆ

ಭಾರತದಲ್ಲಿ Oppo ಎಫ್ 3 ಸ್ಮಾರ್ಟ್ಫೋನ್ ಬೆಲೆ ಕಡಿಮೆಯಾಗಿದೆ. ಈ ಫೋನನ್ನು 19,900 ರೂಪಾಯಿಗೆ ಬಿಡುಗಡೆ ಮಾಡಲಾಗಿತ್ತು. ಆದ್ರೆ ಈ ಫೋನ್ ಈಗ 16,990 ರೂಪಾಯಿಗೆ ಸಿಗ್ತಿದೆ. ಗ್ರಾಹಕರು ಈ ಫೋನನ್ನು ಆನ್ಲೈನ್ ಹಾಗೂ ಆಫ್ಲೈನ್ ಎರಡರಲ್ಲೂ ಖರೀದಿ ಮಾಡಬಹುದಾಗಿದೆ. ಸದ್ಯ ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ ನಲ್ಲಿ ಈ ಆಫರ್ ಕಾಣ್ತಿದೆ.

Oppo ಎಫ್ 3 ಸ್ಮಾರ್ಟ್ಫೋನನ್ನು ಈ ವರ್ಷ ಮೇ ನಲ್ಲಿ ಬಿಡುಗಡೆ ಮಾಡಿತ್ತು. ಆರಂಭದಲ್ಲಿ 19,900 ರೂಪಾಯಿಯಿದ್ದ ಫೋನ್ ಬೆಲೆ ಕೆಲ ದಿನಗಳ ಹಿಂದಷ್ಟೇ 18,900 ರೂಪಾಯಿಗೆ ಇಳಿಕೆಯಾಗಿತ್ತು. ಈಗ ಮತ್ತಷ್ಟು ಇಳಿಕೆ ಮಾಡಿದೆ ಕಂಪನಿ.

Corning Glass 5 ಪ್ರೊಟೆಕ್ಷನ್  ಜೊತೆ 5.5 ಹೆಚ್ ಡಿ 2.5ಡಿ ಕಾರ್ನಿಂಗ್ ಗ್ಲಾಸ್ ಡಿಸ್ಪ್ಲೇ ಹೊಂದಿದೆ. 4ಜಿಬಿ ರ್ಯಾಮ್ ಮತ್ತು 64 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಕಾರ್ಡ್ ಮೂಲಕ ಇದನ್ನು 128 ಜಿಬಿಗೆ ವಿಸ್ತರಿಸಬಹುದಾಗಿದೆ. ಈ ಫೋನ್ ನ ವಿಶೇಷವೆಂದ್ರೆ ಈ ಫೋನ್ ನಲ್ಲಿ ಫ್ರೆಂಟ್ ಡ್ಯುಯಲ್ ಕ್ಯಾಮರಾ ಸೆಟಪ್ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...