alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮ PF ಖಾತೆ ವರ್ಗಾವಣೆ ಇನ್ನಷ್ಟು ಸುಲಭ

ನೌಕರರ ಭವಿಷ್ಯ ನಿಧಿ ಖಾತೆ ಟ್ರಾನ್ಸ್ ಫರ್ ಇನ್ನಷ್ಟು ಸರಳವಾಗಿದೆ. ನೀವು ಉದ್ಯೋಗ ಬದಲಾಯಿಸಿದ ಬಳಿಕ ಇದಕ್ಕಾಗಿ ಪ್ರತ್ಯೇಕ ಫಾರ್ಮ್ -13 ಸಲ್ಲಿಸುವ ಅವಶ್ಯಕತೆಯಿಲ್ಲ. ನಿಮ್ಮ ಖಾತೆ ಆಟೋಮ್ಯಾಟಿಕ್ ಆಗಿ ವರ್ಗಾವಣೆಯಾಗುತ್ತದೆ.

ಹೊಸ ಕೆಲಸಕ್ಕೆ ಜಾಯಿನ್ ಆಗುತ್ತಿದ್ದಂತೆ ನಿಮ್ಮ ಇಪಿಎಫ್ ಖಾತೆಯ ವಿವರವನ್ನು ಎಫ್-11 ಫಾರ್ಮ್ ಮೂಲಕ ಸಲ್ಲಿಸಿದ್ರೆ ನಿಮ್ಮ ಪಿಎಫ್ ಖಾತೆ ವರ್ಗಾವಣೆಯಾಗುತ್ತದೆ. ನಿಮ್ಮ ಹಣ ಕೂಡ ಹೊಸ ಖಾತೆಗೆ ಟ್ರಾನ್ಸ್ ಫರ್ ಆಗಲಿದೆ. ಇದಕ್ಕಾಗಿ ನೌಕರರ ಭವಿಷ್ಯ ನಿಧಿ ಸಂಸ್ಥೆ ಹೊಸ ಎಫ್-11 ಫಾರ್ಮ್ ಬಳಸಲು ನಿರ್ಧರಿಸಿದೆ.

ಇದುವರೆಗೂ ಪಿಎಫ್ ಖಾತೆ ವರ್ಗಾವಣೆಗೆ ಫಾರ್ಮ್ -13 ಅನ್ನು ಪ್ರತ್ಯೇಕವಾಗಿ ಸಲ್ಲಿಸಬೇಕಿತ್ತು. ಆದ್ರೆ ಇನ್ಮೇಲೆ ನಿಮ್ಮ ಅಕೌಂಟ್ ವಿವರ ಮತ್ತು ಆಧಾರ್ ಸಲ್ಲಿಸಿದ್ರೆ ಸುಲಭವಾಗಿ ಪಿಎಫ್ ಖಾತೆ ವರ್ಗಾವಣೆ ಮಾಡಬಹುದು. ಭಾರತದಲ್ಲಿ ಸುಮಾರು 4 ಕೋಟಿ ಚಂದಾದಾರರಿದ್ದು, 10 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆಯುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...