alex Certify
ಕನ್ನಡ ದುನಿಯಾ       Mobile App
       

Kannada Duniya

ಶೀಘ್ರವೇ ಬರಲಿದೆ ನೋಕಿಯಾ ಸ್ಮಾರ್ಟ್ ಫೋನ್

nokia

ಒಂದೊಮ್ಮೆ ಮೊಬೈಲ್ ಕ್ಷೇತ್ರದ ಸಾಮ್ರಾಟನಾಗಿದ್ದ ನೋಕಿಯಾ ಬ್ರಾಂಡ್ ಮತ್ತೆ ರಾರಾಜಿಸಲಿದೆ. ಶೀಘ್ರವೇ ನೋಕಿಯಾ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಈಗಿನ ಟ್ರೆಂಡ್ ಗೆ ತಕ್ಕಂತೆ ರೂಪಿಸಲಾಗಿರುವ ಸ್ಮಾರ್ಟ್ ಫೋನ್ 2017 ರಲ್ಲಿ ಹೊರತರಲು ನೋಕಿಯಾ ಕಂಪನಿ ಮುಂದಾಗಿದೆ. ನೋಕಿಯಾ ಕಂಪನಿಯ ಪ್ರಮುಖರ ಸಭೆಯಲ್ಲಿ ಈ ಕುರಿತಂತೆ ಚರ್ಚೆ ನಡೆಸಲಾಗಿದ್ದು, ಶೀಘ್ರವೇ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿದೆ. 3 ಜಿ.ಬಿ. ರ್ಯಾಮ್, 430 ಪ್ರೊಸೆಸರ್, 1080p ಡಿಸ್ ಪ್ಲೇ ಸೇರಿದಂತೆ ಹಲವು ಫೀಚರ್ ಗಳು ಇದರಲ್ಲಿವೆ.

ಈ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುವುದರೊಂದಿಗೆ ನೋಕಿಯಾ, ಸ್ಮಾರ್ಟ್ ಫೋನ್ ಲೋಕಕ್ಕೆ ರೀ ಎಂಟ್ರಿ ಪಡೆದುಕೊಳ್ಳಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...