alex Certify
ಕನ್ನಡ ದುನಿಯಾ       Mobile App
       

Kannada Duniya

ನೋಕಿಯಾ 9 ಸ್ಮಾರ್ಟ್ಫೋನ್ ಫೋಟೋ ಲೀಕ್

ನೋಕಿಯಾ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ನೋಕಿಯಾ 9 ಸ್ಮಾರ್ಟ್ಫೋನ್ ಶೀಘ್ರವೇ ಮಾರುಕಟ್ಟೆಗೆ ಬರಲಿದೆ. ಬಿಡುಗಡೆಗೂ ಮುನ್ನವೇ ಸ್ಮಾರ್ಟ್ಫೋನ್ ಫೋಟೋ ಹಾಗೂ ವೈಶಿಷ್ಟ್ಯಗಳು ಲೀಕ್ ಆಗಿವೆ.

ನೋಕಿಯಾ 9 ಸ್ಮಾರ್ಟ್ಫೋನ್ ಐದು ರಿಯರ್ ಕ್ಯಾಮರಾ ಹೊಂದಿರಲಿದೆ. ಇದ್ರ ಜೊತೆ ಎಲ್ ಇಡಿ ಫ್ಲಾಶ್, ಐಆರ್ ಹಾಗೂ ಫೋಕಸ್ ವೈಶಿಷ್ಟ್ಯವನ್ನು ಹೊಂದಿರಲಿದೆ. ಈ ಸ್ಮಾರ್ಟ್ ಫೋನ್ ಇಂಟರ್ನಲ್ ಕೋಡ್ ಹೆಸ್ರು TA-1094. ಹೂವಿನ ಮಾದರಿಯಲ್ಲಿ ಐದು ಕ್ಯಾಮರಾ ನೀಡಲಾಗಿದೆ. ಮುಖ್ಯ ಕ್ಯಾಮರಾವನ್ನು ಮಧ್ಯದಲ್ಲಿ ಅಳವಡಿಸಲಾಗಿದೆ.

ನೋಕಿಯಾ 9 ಸ್ಮಾರ್ಟ್ ಫೋನ್ 6.01 ಇಂಚು ಡಿಸ್ಪ್ಲೇ ಹೊಂದಿದೆ. ಗೋರಿಲ್ಲಾ ಗ್ಲಾಸ್ 5 ಬಳಸಲಾಗಿದೆ. ಫೋನ್ 8 ಜಿಬಿ ರ್ಯಾಮ್ ಹಾಗೂ 256 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರಲಿದೆ. ಅಧಿಕೃತ ಮೂಲಗಳಿಂದ ನೋಕಿಯಾ 9 ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...