alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡುಗಡೆಯಾಯ್ತು ನೋಕಿಯಾ 6 ಸ್ಮಾರ್ಟ್ ಫೋನ್

nokia_6

ಹೆಲ್ಸಿಂಕಿ: ಒಂದು ಕಾಲದಲ್ಲಿ ಮೊಬೈಲ್ ಮಾರುಕಟ್ಟೆಯಲ್ಲಿ ಮಹಾರಾಜನಂತೆ ಮೆರೆದ ನೋಕಿಯಾ, ಮಾರುಕಟ್ಟೆಗೆ ತನ್ನ ಮೊದಲ ಅಂಡ್ರಾಯಿಡ್ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ.

‘ನೋಕಿಯಾ 6’ ಹೆಸರಲ್ಲಿ ನೋಕಿಯಾ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ. ಇದರ ಬೆಲೆ ಸುಮಾರು 16,739 ರೂ.

5.5 ಇಂಚು ಹೆಚ್.ಡಿ. ಡಿಸ್ ಪ್ಲೇ, 2.5 ಗೋರಿಲ್ಲಾ ಗ್ಲಾಸ್, ಅಂಡ್ರಾಯಿಡ್ 7.0 ನೌಗಾಟ್ ಓ.ಎಸ್., 4 ಜಿ.ಬಿ. ರ್ಯಾಮ್, 64 ಜಿ.ಬಿ ಇಂಟರ್ನಲ್ ಮೆಮೋರಿ, 16 ಮೆಗಾಫಿಕ್ಸೆಲ್ ಹಿಂಬದಿ ಕ್ಯಾಮೆರಾ ಹಾಗೂ 8 ಮೆಗಾ ಫಿಕ್ಸೆಲ್ ಮುಂಬದಿ ಕ್ಯಾಮೆರಾ ಒಳಗೊಂಡಿದೆ.

3000 ಎಂ.ಎ.ಹೆಚ್. ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ‘ನೋಕಿಯಾ 6’ ಫೋನ್ ಒಳಗೊಂಡಿದೆ.

Subscribe Newsletter

Get latest updates on your inbox...

Opinion Poll

  • ಡೋನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾದ ಬಳಿಕ ಜನಾಂಗೀಯ ದ್ವೇಷ ಹೆಚ್ಚಾಗುತ್ತಿದೆಯೇ..?

    View Results

    Loading ... Loading ...