alex Certify
ಕನ್ನಡ ದುನಿಯಾ       Mobile App
       

Kannada Duniya

ನಾಳೆಯಿಂದ ನೋಕಿಯಾ-5 ಮೊಬೈಲ್ ಬುಕ್ಕಿಂಗ್ ಶುರು

nokia-5-mwc

ಭಾರತದಲ್ಲಿ ಬಹುನಿರೀಕ್ಷಿತ ನೋಕಿಯಾ-5 ಸ್ಮಾರ್ಟ್ ಫೋನ್ ಗಳ ಮುಂಗಡ ಬುಕ್ಕಿಂಗ್ ನಾಳೆಯಿಂದ ಆರಂಭವಾಗಲಿದೆ. ಆದ್ರೆ ನೋಕಿಯಾ-5 ಮಾರಾಟ ಯಾವಾಗ ಆರಂಭವಾಗಲಿದೆ ಅನ್ನೋದನ್ನು ಎಚ್ ಎಂ ಡಿ ಗ್ಲೋಬಲ್ ಇನ್ನೂ ಸ್ಪಷ್ಟಪಡಿಸಿಲ್ಲ.

ಇದು ನೋಕಿಯಾ ಬ್ರಾಂಡ್ ನ ಮೂರನೇ ಸ್ಮಾರ್ಟ್ ಫೋನ್. ಭಾರತದಲ್ಲಿ ನೋಕಿಯಾ-5 ಮೊಬೈಲ್ ಬೆಲೆ 12,899 ರೂಪಾಯಿ. ನೋಕಿಯಾ-3 ಹಾಗೂ 3310 ಮೊಬೈಲ್ ಗಳು ಈಗಾಗ್ಲೇ ಭಾರತದಲ್ಲಿ ಲಭ್ಯವಿವೆ. ನೋಕಿಯಾ-6 ಸ್ಮಾರ್ಟ್ ಫೋನ್ ಪ್ರಿ ಬುಕ್ಕಿಂಗ್ ಜುಲೈ 14ರಿಂದ ಆರಂಭವಾಗಲಿದೆ.

ನೋಕಿಯಾ-6 ಅಮೆಜಾನ್ ಇಂಡಿಯಾಲದಲ್ಲಿ ಲಭ್ಯವಾಗಲಿದೆ. ಫ್ಲಿಪ್ಕಾರ್ಟ್ ಅಥವಾ ಅಮೆಜಾನ್ ನಲ್ಲಿ ನೋಕಿಯಾ-5 ಲಭ್ಯವಿಲ್ಲ. ಹತ್ತಿರದ ಮಳಿಗೆಗಳಲ್ಲಿ ನೀವು ಮುಂಗಡ ಬುಕ್ಕಿಂಗ್ ಮಾಡಬಹುದು. ಕ್ರೋಮಾದಲ್ಲಿ ನೋಕಿಯಾ-3 ಬುಕ್ಕಿಂಗ್ ಓಪನ್ ಇದೆ.

ಸ್ಪೋರ್ಟ್ಸ್ ಮೆಟಲ್ ಬಾಡಿ ಹೊಂದಿರುವ ನೋಕಿಯಾ-5 ನಲ್ಲಿ 5.2 ಎಚ್ಡಿ ಡಿಸ್ ಪ್ಲೇ ಇದೆ. 2 ಜಿಬಿ RAM ಹಾಗೂ 16 ಜಿಬಿ ಸ್ಟೋರೇಜ್ ಹೊಂದಿದೆ. 13 ಎಂಪಿ ರಿಯರ್ ಕ್ಯಾಮರಾ 8 ಎಂಪಿ ಫ್ರಂಟ್ ಕ್ಯಾಮರಾ ಹಾಗೂ 3000 mAh ಬ್ಯಾಟರಿ ಕೊಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...