alex Certify
ಕನ್ನಡ ದುನಿಯಾ       Mobile App
       

Kannada Duniya

799 ರೂ.ಗೆ ಸಿಗ್ತಾ ಇದೆ Darago 3310..!

3310

ನೋಕಿಯಾ ತನ್ನ 3310 ಫೋನ್ ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಭಾರತದಲ್ಲಿ ಇದ್ರ ಬೆಲೆ ಕೂಡ 3310 ರೂಪಾಯಿ. ಈ ನಡುವೆ ಕುತೂಹಲ ವಿಷಯವೊಂದು ಹೊರಬಿದ್ದಿದೆ. ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಹಾಗೂ ಅಮೆಜಾನ್ ನಲ್ಲಿ ನೋಕಿಯಾ 3310 ಮಾಡೆಲ್ ಹೋಲುವ ಫೋನೊಂದರ ಬಗ್ಗೆ ಮಾಹಿತಿ ಸಿಕ್ಕಿದೆ. ಈ  ಫೋನ್ ಬೆಲೆ ಕೇವಲ 799 ರೂಪಾಯಿ ಎಂದು ವೆಬ್ಸೈಟ್ ನಲ್ಲಿ ತೋರಿಸಲಾಗ್ತಾ ಇದೆ.

ಈ ಫೋನಿನ ಹೆಸರು Darago 3310. ಇದ್ರ ಫೀಚರ್ ಕೂಡ ನೋಕಿಯಾ 3310 ಫೀಚರ್ ನಂತೆಯೇ ಇದೆ. Darago  3310 ಮೂರು ಬಣ್ಣದಲ್ಲಿದೆ. ಆನ್ಲೈನ್ ವೆಬ್ ಸೈಟ್ ಗಳಲ್ಲಿ ಈಗ ಇದು ಔಟ್ ಆಫ್ ಸ್ಟಾಕ್ ಎಂದು ತೋರಿಸ್ತಿದೆ. ಎರಡು ಸಿಮ್ ಹಾಕುವ ಸೌಲಭ್ಯವಿದ್ದು, 1 ಎಂಬಿ ರ್ಯಾಮ್ ಹಾಗೂ 8ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ. 0.3 ಮೆಗಾಪಿಕ್ಸಲ್ ಕ್ಯಾಮರಾ ಕೂಡ ನೀಡಲಾಗಿದೆ. 1,050 mAh ಬ್ಯಾಟರಿ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...