alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡುಗಡೆಯಾಯ್ತು ನೋಕಿಯಾ 3.1 ಪ್ಲಸ್ ಸ್ಮಾರ್ಟ್ಫೋನ್

ನೋಕಿಯಾ 6.1 ಪ್ಲಸ್ ಹಾಗೂ ನೋಕಿಯಾ 5.1 ಪ್ಲಸ್ ಬಿಡುಗಡೆ ನಂತ್ರ ಹೆಚ್.ಎಂ.ಡಿ. ಗ್ಲೋಬಲ್ ನೋಕಿಯಾ ಸರಣಿಯ ಇನ್ನೊಂದು ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ನೋಕಿಯಾ 3.1 ಪ್ಲಸ್ ಬಿಡುಗಡೆ ಮಾಡಿದೆ. ಇದು ನೋಕಿಯಾದ ಹೊಸ ಕೈಗೆಟುಕುವ ಸ್ಮಾರ್ಟ್ಫೋನ್ ಆಗಿದೆ.

ನೋಕಿಯಾದ 3.1 ಸ್ಮಾರ್ಟ್ಫೋನ್ ಅಪ್ಡೇಟ್ 3.1 ಪ್ಲಸ್ ಆಗಿದೆ. ನೋಕಿಯಾ 3.1 ಸ್ಮಾರ್ಟ್ಫೋನ್ ಮೇ ತಿಂಗಳಿನಲ್ಲಿ ಬಿಡುಗಡೆಯಾಗಿತ್ತು. ಸ್ಮಾರ್ಟ್ಫೋನ್ 6 ಇಂಚಿನ ಡಿಸ್ಪ್ಲೇ ಹೊಂದಿದೆ. ಸ್ಮಾರ್ಟ್ಫೋನ್ ಡ್ಯುಯಲ್ ಕ್ಯಾಮರಾ ಜೊತೆ 3500 mAh ಬ್ಯಾಟರಿ ಹೊಂದಿದೆ.

3.1 ಪ್ಲಸ್ ಸ್ಮಾರ್ಟ್ಫೋನ್ ನಲ್ಲಿ 2ಜಿಬಿ ರ್ಯಾಮ್ ಹಾಗೂ 16 ಜಿಬಿ ಇಂಟರ್ನಲ್ ಸ್ಟೋರೇಜ್ ಇದೆ. ಇದ್ರ ಬೆಲೆ 11,499 ರೂಪಾಯಿಯಾಗಿದೆ. ಕಂಪನಿ 3 ಜಿಬಿ ರ್ಯಾಮ್ ಹಾಗೂ 32 ಜಿಬಿ ಇಂಟರ್ನಲ್ ಸ್ಟೋರೇಜ್ ಮೊಬೈಲ್ ಬೆಲೆಯನ್ನು ಬಹಿರಂಗಪಡಿಸಿಲ್ಲ. ನೋಕಿಯಾ 3.1 ಪ್ಲಸ್ ಸ್ಮಾರ್ಟ್ಫೋನ್ ಅಕ್ಟೋಬರ್ 19 ರಂದು ಸೇಲ್ ನಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...