alex Certify
ಕನ್ನಡ ದುನಿಯಾ       Mobile App
       

Kannada Duniya

ನಿಂತಲ್ಲೆ ನಿಂತ ಟ್ರಕ್: ಏರಲಿದೆ ದಿನಸಿ ಬೆಲೆ..?

trucks

ನೋಟು ನಿಷೇಧದ ಬಿಸಿ ದಿನಸಿ ಬೆಲೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ದಿನಸಿ ಬೆಲೆಗಳು ಗಗನಕ್ಕೇರುವುದು ದಟ್ಟವಾಗಿದೆ.

ನೋಟುಗಳ ನಿಷೇಧದಿಂದಾಗಿ ಸಾರಿಗೆ ವ್ಯವಹಾರದಲ್ಲಿ ಏರುಪೇರಾಗಿದೆ. ಏಷ್ಯಾದ ಅತ್ಯಂತ ದೊಡ್ಡ ಸಾರಿಗೆ ಕೇಂದ್ರ ದೆಹಲಿಯ ಸಂಜಯ್ ಗಾಂಧಿ ನಗರ ಸಾರಿಗೆ ಡಿಪೋದಲ್ಲಿ ಟ್ರಕ್ ಗಳು ಸಾಲುಗಟ್ಟಿ ನಿಂತಿವೆ. ಸುಮಾರು 20 ಸಾವಿರ ಟ್ರಕ್ ಗಳು ಕೆಲಸ ನಿಲ್ಲಿಸಿವೆ.

ಹಳೆ ನೋಟುಗಳ ಚಲಾವಣೆ ರದ್ದಾಗಿರುವುದರಿಂದ ದಿನನಿತ್ಯದ ವ್ಯಾಪಾರದಲ್ಲಿ ಹಿನ್ನಡೆಯಾಗಿದೆ. ಬೇಡಿಕೆ ಕಡಿಮೆಯಾಗಿರುವ ಕಾರಣ ಟ್ರಕ್ ಚಾಲಕರು ಹಾಗೂ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಇನ್ನೂ 6 ಸಾವಿರ ಟ್ರಕ್ ಗಳು ಇಲ್ಲಿ ನಿಲ್ಲಲಿವೆ ಎಂದು ಅಖಿಲ ಭಾರತ ಮೋಟಾರ್ ಟ್ರಾನ್ಸ್ ಪೋರ್ಟ್ ಕಾಂಗ್ರೆಸ್ ಅಧ್ಯಕ್ಷರು ತಿಳಿಸಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...