alex Certify
ಕನ್ನಡ ದುನಿಯಾ       Mobile App
       

Kannada Duniya

ಡಾನ್ಸ್ ಮಾಡೋದ್ರಲ್ಲೂ ಮುಂದಿದ್ದಾರೆ ನೀತಾ ಅಂಬಾನಿ

ಯಶಸ್ವಿ ಉದ್ಯಮಿ ಮುಖೇಶ್ ಅಂಬಾನಿ ಪತ್ನಿ ಹಾಗೂ ಭಾರತದ ಅತಿ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾದ ನೀತಾ ಅಂಬಾನಿ ಸ್ಟೈಲಿಶ್ ಐಕಾನ್ ಎಂದೇ ಹೆಸರಾದವರು. ನೀತಾ ಕುಡಿಯುವ ಕಾಫಿಯಿಂದ ಹಿಡಿದು ಅವರ ಪ್ರತಿಯೊಂದು ಕೆಲಸವೂ ಸುದ್ದಿಗೆ ಬರುತ್ತದೆ.

ಸದ್ಯ ನೀತಾ ಅಂಬಾನಿ ಡಾನ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಂದರ ಗಾಗ್ರಾ ತೊಟ್ಟು ನೀತಾ ಅಂಬಾನಿ ಹೆಜ್ಜೆ ಹಾಕಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲೂ ಸ್ಟೈಲಿಶ್ ಆಗಿ ಕಾಣುವ ನೀತಾ ಮದುವೆ ಸಮಾರಂಭವೊಂದರಲ್ಲಿ ಗಾಬ್ರಾ ನೃತ್ಯ ಮಾಡಿದ್ದಾರೆ.

ಸೂಪರ್ ಹಿಟ್ ಚಿತ್ರ ಕಾಯ್ ಪೊ ಚೆ ಚಿತ್ರದ ಹಾಡಿಗೆ ನೀತಾ ನೃತ್ಯ ಮಾಡಿದ್ದಾರೆ. ನೀತಾ ಜೊತೆ ಇನ್ನೂ ಅನೇಕ ಮಹಿಳೆಯರು ಹೆಜ್ಜೆ ಹಾಕಿದ್ದಾರೆ. ಆದ್ರೆ ಎಲ್ಲರ ಗಮನ ಸೆಳೆದಿದ್ದು ಮಾತ್ರ ನೀತಾ. ಶ್ರೀಮಂತ ಮಹಿಳೆ, ಉದ್ಯಮಿ ಇಷ್ಟು ಚೆಂದ ಡಾನ್ಸ್ ಕೂಡ ಮಾಡ್ತಾರಾ ಎಂದು ನೀತಾ ಅಭಿಮಾನಿಗಳು ಮಾತನಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...