alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್.ಬಿ.ಐ. ಗ್ರಾಹಕರಿಗೊಂದು ಬಹು ಮುಖ್ಯ ಮಾಹಿತಿ

ದೇಶದ ಅತಿ ದೊಡ್ಡ ಬ್ಯಾಂಕಿಂಗ್ ವಲಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ನೀವಾಗಿದ್ದರೆ ಬ್ಯಾಂಕ್ ವಿಧಿಸುತ್ತಿರುವ ಕೆಲ ಶುಲ್ಕಗಳ ಮಾಹಿತಿ ನಿಮಗಾಗಿ ಇಲ್ಲಿದೆ.

ಎನ್.ಇ.ಎಫ್.ಟಿ. ಹಾಗೂ ಆರ್.ಟಿ.ಜಿ.ಎಸ್. ಮೂಲಕ ಬೇರೆ ಬ್ಯಾಂಕ್ ಖಾತೆ ನೀವು ಹಣ ಕಳುಹಿಸಿದರೆಂದರೆ ಮೊತ್ತಕ್ಕೆ ಅನುಗುಣವಾಗಿ 1 ರೂಪಾಯಿಂದ 50 ರೂಪಾಯಿವರೆಗೂ (ಜಿ.ಎಸ್.ಟಿ. ರಹಿತ) ಶುಲ್ಕ ಪಾವತಿ ಮಾಡಬೇಕು. ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಹಾಗೂ ಶಾಖೆಯಲ್ಲಿ ಹಣ ವರ್ಗಾವಣೆಗೆ ಬೇರೆ ಬೇರೆ ರೀತಿಯಲ್ಲಿ ಶುಲ್ಕ ನಿಗದಿಗೊಳಿಸಲಾಗಿದೆ.

ಬ್ಯಾಂಕ್, ವಿವಿಧ ಸೇವೆಗಳಿಗೆ ವಿಧಿಸುತ್ತಿರುವ ಶುಲ್ಕ ವಿವರ ಈ ಕೆಳಕಂಡಂತಿದೆ.

NEFT transaction through net banking/mobile banking (exclusive of GST)
Up to Rs. 10,000 Rs. 1
Above Rs. 10,000 up to Rs. 1 lakh Rs. 2
Above Rs. 1 lakh up to Rs. 2 lakh Rs. 3
Above Rs. 2 lakh Rs. 5
(Source: sbi.co.in)
NEFT transactions at branches (exclusive of GST)
Up to Rs. 10,000 Rs. 2.5
Above Rs. 10,000 up to Rs. 1 lakh Rs. 5
Above Rs. 1 lakh up to Rs. 2 lakh Rs. 15
Above Rs. 2 lakh Rs. 25
(Source: sbi.co.in)
RTGS transactions through net banking/mobile banking (exclusive of GST)
Rs. 2 lakh to Rs. 5 lakh Rs. 5
Above Rs. 5 lakh Rs. 10
(Source: sbi.co.in)
RTGS transactions at branches (exclusive of GST)
Rs. 2 lakh to Rs. 5 lakh Rs. 25
Above Rs. 5 lakh Rs. 50
(Source: sbi.co.in)

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...