alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯಮ ವರ್ಗದವರಿಗಾಗಿ ಅಗ್ಗದ ದರದಲ್ಲಿ ಮನೆ ಸಾಲ

ನರೇಂದ್ರ ಮೋದಿ ಸರ್ಕಾರ ಅಗ್ಗದ ಸಾಲ ಸೌಲಭ್ಯ ನೀಡ್ತಿದೆ. ಮಧ್ಯಮ ವರ್ಗದ ಜನರು ಖರೀದಿಸುವ ದೊಡ್ಡ ಮನೆಗಳಿಗೆ ಅಗ್ಗದಲ್ಲಿ ಸಾಲ ದೊರೆಯಲಿದೆ. ರಿಯಲ್ ಎಸ್ಟೇಟ್ ವಲಯವನ್ನು ಪ್ರೋತ್ಸಾಹಿಸಲು ಸರ್ಕಾರ ಈ ಯೋಜನೆ ಹಮ್ಮಿಕೊಂಡಿದೆ.

ಹಾಗಾಗಿ ಸದ್ಯದಲ್ಲೇ ಮನೆಗಳಿಗೆ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ. ಅದರ ಜೊತೆಜೊತೆಗೆ ಖರೀದಿದಾರರು ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ. ನೋಟು ನಿಷೇಧದಿಂದಾಗಿ ಮನೆಗಳ ಮಾರಾಟಕ್ಕೆ ಹೊಡೆತ ಬಿದ್ದಿತ್ತು. ಭಾರತದಾದ್ಯಂತ ಸುಮಾರು 6 ಲಕ್ಷ ಅಪಾರ್ಟ್ಮೆಂಟ್ ಗಳು ಮಾರಾಟವಾಗದೇ ಉಳಿದಿವೆ.

ಇದನ್ನೆಲ್ಲ ಗಮನದಲ್ಲಿರಿಸಿಕೊಂಡು ಸರ್ಕಾರ, ಸಾಲವನ್ನು ಇನ್ನಷ್ಟು ಅಗ್ಗ ಮಾಡಿದೆ. ಟೈರ್-2, ಟೈರ್-3 ನಗರಗಳ ನಿವಾಸಿಗಳಿಗೂ ಮನೆ ಖರೀದಿಗೆ ಅವಕಾಶ ಸಿಗಲಿ ಅನ್ನೋದು ಸರ್ಕಾರದ ಉದ್ದೇಶ. ದಕ್ಷಿಣ ಭಾರತದ ಹಲವು ನಗರಗಳು ಸೇರಿದಂತೆ, ಪುಣೆ, ಚಂಡೀಗಢ ಮತ್ತು ಲುಧಿಯಾನಾದಲ್ಲಿ ಮನೆಗಳ ಮಾರಾಟ ಹೆಚ್ಚುವ ಸಾಧ್ಯತೆ ಇದೆ.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...